ತಿರುವಾಯ್‌ಮೊೞಿ – ಸರಳ ವಿವರಣೆ – 4.10 -ಒನ್‌ಱುಮ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.1 ಒರುನಾಯಗಮಾಯ್ ಶ್ರೀಃ ಯ ಪತಿಯಾದ ಸರ್ವೇಶ್ವರನು ಅತ್ಯಂತ ಕರುಣೆಯಿಂದ ಈ ಭೂಮಿಯ ಆತ್ಮಗಳಿಗಾಗಿ , ಇಲ್ಲಿಗೇ ಇಳಿದು ಬಂದು ಅರ್ಚ್ಚಾವತಾರದಲ್ಲಿ ಎಲ್ಲರಿಗಾಗಿ ಕಾಯುತ್ತಿರುವನು. ಈ ಆತ್ಮಗಳು ಸರ್ವೇಶ್ವರನು ನಿಯಮಿಸಿದ ದೇವತೆಗಳ ಹತ್ತಿರ ಹೋಗುತ್ತಿವೆ. ಅದನ್ನು ನೋಡಿ ಆೞ್ವಾರರು ಸರ್ವೇಶ್ವರನ ಅಧಿಪತ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಆ ಆತ್ಮಗಳನ್ನು ಒಳ್ಳೆಯದಕ್ಕಾಗಿ ಬದಲಿಸಿ ಪರಮಾನಂದವಾಗಿದ್ದಾರೆ. ಆೞ್ವಾರರು ಎಂಪೆರುಮಾನರ … Read more

ತಿರುವಾಯ್ಮೊೞಿ – ಸರಳ ವಿವರಣೆ – 4.1 ಒರುನಾಯಗಮಾಯ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 3.3 ಒೞಿವಿಲ್ ಮೂರು ಪುರುಷಾರ್ಥಗಳಾದ ಐಶ್ವರ್ಯ (ಜಗತ್ತಿನ ಸುಖ ಭೋಗಗಳು), ಕೈವಲ್ಯ (ನಿರಂತರ ಆತ್ಮಾನುಭವ, ಆತ್ಮಾನಂದ)ಮತ್ತು ಮೋಕ್ಷ ( ನಿರಂತರ ಭಗವತ್ ಕೈಂಕರ್ಯ) ಇವುಗಳಲ್ಲಿ ಆೞ್ವಾರ್ ಐಶ್ವರ್ಯ ಮತ್ತು ಕೈವಲ್ಯ ಎರಡೂ ಕೀಳಾದದು ಹಾಗು ಆತ್ಮಾವಿನ ನಿಜಸ್ವರೂಪಕ್ಕೆ ಹೊಂದುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಕರುಣಾಮಯನಾದ ನಮ್ಮಾೞ್ವಾರ್ ಸಂಸಾರಿಗಳನ್ನು ಸರ್ವೇಶ್ವರನಾದ ಶ್ರಿಯಃಪತಿ( ಶ್ರೀ ಮಹಾಲಕ್ಷ್ಮಿಯ ಪತಿ) … Read more

ತಿರುವಾಯ್ಮೊೞಿ – ಸರಳ ವಿವರಣೆ – 2.10 ಕಿಳರೊಳಿ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.2 ವೀಡುಮಿನ್ ಆೞ್ವಾರ್ ಎಂಪೆರುಮಾನಿಗೆ ಇಷ್ಟವಾದ ಕೈಂಕರ್ಯವನ್ನು ಮಾಡಲು ಬಯಸಿದರು. ಆಗ, ಎಂಪೆರುಮಾನ್ ‘ ತೆರ್ಕು ತಿರುಮಲೈ'( ದಕ್ಷಿಣದಲ್ಲಿರುವ ಪವಿತ್ರ ಬೆಟ್ಟ) ಎನ್ನುವ ತಿರುಮಾಲಿರುನ್ಜೋಲೈಯ ಬಗ್ಗೆ ಯೋಚಿಸಿ, ಅಲ್ಲಿ ಆೞ್ವಾರಿಗೆ ದರ್ಶನವನ್ನು ನೀಡಿ “ನಿನಗಾಗಿ ನಾನಿಲ್ಲಿ ಬಂದಿರುವೆನು.ಇಲ್ಲಿ ನೀನು ಎಲ್ಲಾ ರೀತಿಯ ಕೈಂಕರ್ಯಗಳನ್ನೂ ಮಾಡು” ಎಂದು ಹೇಳಿದರು. ಅದನ್ನು ಕೇಳಿ ಆೞ್ವಾರ್ ಅತ್ಯಂತ ತೃಪ್ತಿಗೊಂಡರು ಹಾಗು … Read more

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುವಾಯ್ಮೊೞಿ ಶ್ರೀ ಮಣವಾಳ ಮಾಮುನಿಗಳು ವೈಕಾಶಿ ವಿಶಾಖದ ಶ್ರೇಷ್ಠತೆಯನ್ನು, ನಮ್ಮಾೞ್ವಾರರನ್ನು  ತಿರುವಾಯ್ಮೊೞಿಯನ್ನೂ, ಮತ್ತು ತಿರುಕ್ಕುರುಗೂರಿನ ಪ್ರಾಮುಖ್ಯತೆಯನ್ನೂ ತಮ್ಮ ಉಪದೇಶ ರತ್ನಮಾಲೆಯ 15ನೇ ಪಾಸುರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಉಣ್ಡೋ ವೈಕಾಶಿ ವಿಶಾಗತ್ತುಕ್ಕೊಪ್ಪೊರು ನಾಳ್ ಉಂಡೋ ಶಡಗೋಪರ್ಕೊಪ್ಪೊರುವರ್, ಉಂಡೋ, ತಿರುವಾಯ್ಮೊೞಿಕ್ಕೊಪ್ಪು ತೆನ್ ಕುರುಗೈಕ್ಕುಂಡೋ ಒರು ಪಾರ್ ತನಿಲ್ ಒಕ್ಕುಮೂರ್॥ ಸರ್ವೇಶ್ವರನಾದ ಶ್ರೀಮನ್ನಾರಾಯಣರಿಗೆ   ಮಂಗಳಾಶಾಸನವನ್ನು ಮಾಡಿದ, ಅವರಿಗೂ ಅವರ ಐಶ್ವರ್ಯಕ್ಕೂ ಶ್ರೇಷ್ಠತೆಯನ್ನು ತಂದ ನಮ್ಮಾೞ್ವಾರವರ ಹುಟ್ಟುದಿನವಾದ ವೈಕಾಶಿ … Read more

ತಿರುವಾಯ್ಮೊೞಿ – ಸರಳ ವಿವರಣೆ – 1.2 – ವೀಡುಮಿನ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.1 – ಉಯರ್ವರ ಎಂಪೆರುಮಾನರ ಅಧಿಪತ್ಯವನ್ನೂ, ಮೇಲ್ಮೆಯನ್ನೂ ಪೂರ್ತಿಯಾಗಿ ಆನಂದಿಸಿದ ಬಳಿಕ , ಆೞ್ವಾರರು ಅಂತಹ ಎಂಪೆರುಮಾನರನ್ನು ಪಡೆಯುವುದರ ಬಗ್ಗೆ , ಈ ಪದಿಗೆಯಲ್ಲಿ (dacad) ಅನ್ಯರಿಗಾಗಿ ವಿವರಿಸಿದ್ದಾರೆ. ಅವರು ಅನುಭವಿಸಿದ ವಿಷಯದ ಶ್ರೇಷ್ಠತೆಯ ದೆಸೆಯಿಂದ ಮತ್ತು ಈ ಲೋಕದ ಸಂಸಾರಿಗಳಿಗಾಗಿ ಆೞ್ವಾರರು ಇದನ್ನು ಬೇರೆಯವರಿಗೂ ತಿಳಿಸಲು ಯೋಚಿಸಿದರು. ಈ ಜಗತ್ತಿನ ಸಂಸಾರಿಗಳು ಲೌಕಿಕ … Read more

ತಿರುವಾಯ್ಮೊೞಿ – ಸರಳ ವಿವರಣೆ – 1.1 – ಉಯರ್ವರ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << ತನಿಯನ್‌ಗಳು ಶ್ರೀಯಃ ಪತಿಯಾದ ಸರ್ವೇಶ್ವರನೇ ಎಲ್ಲಾದಿಕ್ಕೂ ಮೇಲಾದವನು, ಸಕಲ ಕಲ್ಯಾಣ ಗುಣಗಳನ್ನು ಹೊಂದಿರುವವನು, ದೈವಿಕ ರೂಪಗಳನ್ನು ಹೊಂದಿರುವವನು, ವೇದಗಳ ಮೂಲಕ ಸಂಪೂರ್ಣವಾಗಿ ಹೊರಪಡುವವನು, ಎಲ್ಲೆಲ್ಲಿಯೂ ವ್ಯಾಪಿಸುವವನು, ಎಲ್ಲರನ್ನೂ ನಿಯಂತ್ರಿಸುವವನು , ಎಲ್ಲದರಲ್ಲೂ( ಚಿತ್ ಅಚಿತ್ತುಗಳಲ್ಲಿ) ಅಂತರ್ಯಾಮಿಯಾಗಿದ್ದುಕೊಂಡು ಅವುಗಳನ್ನು ಆಳುವವನು.ಈ ಪ್ರಬಂಧದಲ್ಲಿ ಆೞ್ವಾರ್ ಎಂಪೆರುಮಾನಿನ ಈ ಅಂಶಗಳನ್ನು ವಿವರಿಸುತ್ತಾ, ಸರ್ವೇಶ್ವರನು ತನಗೆ ದೈವಿಕ ಜ್ಞಾನ ಮತ್ತು ಭಕ್ತಿಯನ್ನು … Read more

तिरुवाय्मोळि – सरल व्याख्या – तनियन

श्री: श्रीमते शटकोपाय नम: श्रीमते रामानुजाय नम: श्रीमत वरवरमुनये नम: कोयिल तिरुवाय्मोळि भक्तामृतं विश्वजनानुमोदनम सर्वार्थदम श्री शटकोप वांग्मयम | सहस्र शाकोपनिषद समागमम नमाम्यहम द्राविड़ वेद सागरं || तिरुवाय्मोळि जो श्रीमन नारायण के भक्तों को अमृत समान है , जो सबको आनंद देने वालि है , जो सबको सारे मंगलमय फल देने वालि हैं, जो साम … Read more

कोयिल तिरुवाईमोळी – सरल व्याख्या

श्री: श्रीमते शटकोपाय नम: श्रीमते रामानुजाय नम: श्रीमत वरवरमुनये नम:  तिरुवाईमोळी उपदेशरत्न मालै के १५वे पासुरम में श्री मणवाळ मामुनिगळ वैकासि विसागम, नम्माळ्वार, तिरुवाईमोळी और तिरुक्कुरुगूर के वैभवों को विशिष्ट रूप में चित्रित करतें हैं.  उंडो वैकासि विसागत्तुक्कु ओप्पोरु नाळ उंडो सडगोपर्कोप्पोरूवर – उंडों तिरुवाईमोळीक्कोप्पु  तेनकुरुगैकुंडो  ओरु पार तनिल ओक्कुम ऊर  सर्वेश्वर श्रीमन नारायण के … Read more

திருவாய்மொழி – எளிய விளக்கவுரை – 10.10 – முனியே

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: கோயில் திருவாய்மொழி << 10.9 பரமபதத்தை மானஸீகமாக அனுபவித்த ஆழ்வார், தன்னுடைய திருக்கண்களை விழித்துப் பார்த்துத் தான் இன்னும் ஸம்ஸாரத்தில் இருப்பதைப் பார்த்து, மிகவும் வருத்தப்பட்டார். இனியும் தன்னால் தரிக்க முடியாது என்றுணர்ந்து எம்பெருமானைக் கதறி அழைத்தும், பிராட்டியின் மீது ஆணையிட்டும் எம்பெருமானிடத்தில் தன்னைப் பரமபதத்தில் சேர்த்துக்கொள்ளும்படி ப்ரார்த்திக்க, எம்பெருமானும் இவர் பிரிவால் இவரை விடவும் வருந்தி, உடனே பரமபதத்தில் இருந்து பிராட்டியுடன் … Read more

thiruvAimozhi – Simple Explanation – 10.10 – muniyE

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: kOyil thiruvAymozhi << 10.9 Having experienced paramapdham in his mind, AzhwAr opened his divine eyes and realised that he was still in samsAram and became very anguished. He understood that he could not bear this anymore, cried out to emperumAn and vowed on SrImahAlakshi and … Read more