ತಿರುವಾಯ್ಮೊಮೊೞಿ – ಸರಳ ವಿವರಣೆ – 9.10 – ಮಾಲೈನಣ್ಣಿ
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 8.10 – ನೆಡುಮಾಱ್ಕು ಆಳ್ವಾರರು ಎಂಪೆರುಮಾನರಿಂದ ಅಗಲಿಸಲ್ಪಟ್ಟು ತುಂಬಾ ಸಂಕಟ ಮತ್ತು ಕಳವಳಗೊಂಡಿದ್ದರು. ಅಂತಹ ಆಳ್ವಾರರಿಗೆ ಸಮಾಧಾನ ಪಡಿಸಲು ಎಂಪೆರುಮಾನರು ತಮ್ಮ ದಿವ್ಯ ಅರ್ಚ್ಚಾ ರೂಪವನ್ನು ತಿರುಕಣ್ಣಪುರದಲ್ಲಿ ಸ್ಥಾಪನೆ ಮಾಡಿದ್ದರು. ಅಲ್ಲಿ ಎಂಪೆರುಮಾನರು ಎಲ್ಲರಿಗೂ ಸುಲಭವಾಗಿ ದರ್ಶನ ಕೊಡುತ್ತಿದ್ದರು ಮತ್ತು ಆಳ್ವಾರರಿಗೆ ಅವರ ಜೀವನ ಅವಧಿ ಮುಗಿದ ಮೇಲೆ ಎಂಪೆರುಮಾನರನ್ನು ಸಮೀಪಿಸುವ ಭಾಗ್ಯವನ್ನು ಖಾತರಿಯಾಗಿ … Read more