ತಿರುವಾಯ್ಮೊೞಿ – ಸರಳ ವಿವರಣೆ – 1.2 – ವೀಡುಮಿನ್
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.1 – ಉಯರ್ವರ ಎಂಪೆರುಮಾನರ ಅಧಿಪತ್ಯವನ್ನೂ, ಮೇಲ್ಮೆಯನ್ನೂ ಪೂರ್ತಿಯಾಗಿ ಆನಂದಿಸಿದ ಬಳಿಕ , ಆೞ್ವಾರರು ಅಂತಹ ಎಂಪೆರುಮಾನರನ್ನು ಪಡೆಯುವುದರ ಬಗ್ಗೆ , ಈ ಪದಿಗೆಯಲ್ಲಿ (dacad) ಅನ್ಯರಿಗಾಗಿ ವಿವರಿಸಿದ್ದಾರೆ. ಅವರು ಅನುಭವಿಸಿದ ವಿಷಯದ ಶ್ರೇಷ್ಠತೆಯ ದೆಸೆಯಿಂದ ಮತ್ತು ಈ ಲೋಕದ ಸಂಸಾರಿಗಳಿಗಾಗಿ ಆೞ್ವಾರರು ಇದನ್ನು ಬೇರೆಯವರಿಗೂ ತಿಳಿಸಲು ಯೋಚಿಸಿದರು. ಈ ಜಗತ್ತಿನ ಸಂಸಾರಿಗಳು ಲೌಕಿಕ … Read more