ಸಪ್ತ ಗಾಧೈ – ಅವತಾರಿಕೆ (ಪರಿಚಯ) – ಭಾಗ 1
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ವಿಲಾಂಶೋಲೈ ಪಿಳ್ಳೈ ಅವರು ಶ್ರೀ ಭಗವದ್ಗೀತೆಯ ೭. ೧೮ ರಲ್ಲಿಯ ದೈವೀಕ ಪದಗಳಾದ ‘ಜ್ಞಾನೀ ತ್ವಾತ್ತ್ಮೈವ ಮೇ ಮತಂ’ (ಅಂತಹ ಭಕ್ತನೇ ನನ್ನ ಆತ್ಮ ಎಂಬುದು ನನ್ನ ಅಭಿಪ್ರಾಯ) ಎಂದು ನಿರ್ದಿಷ್ಟಪಡಿಸಿದಂತೆ ಇಡೀ ಪ್ರಪಂಚದ ಏಕೈಕ ರಕ್ಷಕ ಎಂದು ಪರಿಗಣಿಸಲ್ಪಟ್ಟ ಶ್ರೀರಂಗನಾಥರ ಪೋಷಕರಾದ ಪಿಳ್ಳೈ ಲೋಕಾಚಾರ್ಯರ ಬಳಿ ಆಶ್ರಯ ಪಡೆದಿದ್ದರು. ಲೋಕಾಚಾರ್ಯರು ಅಂತಿಮ ಪ್ರಮಾಣ (ಗ್ರಂಥಗಳು), ಪ್ರಮೇಯ (ಗುರಿ) ಮತ್ತು … Read more