ತಿರುಪ್ಪಲ್ಲಾಂಡು – ಸರಳ ವಿವರಣೆ
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ 19ನೆ ಪಾಶುರದಲ್ಲಿ ತಿರುಪ್ಪಲ್ಲಾಂಡಿನ ಶ್ರೇಷ್ಠತೆಯನ್ನು ಸುಂದರವಾಗಿ ಬಹಿರಂಗಪಡಿಸಿದ್ದಾರೆ. “ಕೋದಿಲವಾಂ ಆಳ್ವಾರ್ಗಳ್ ಕೂರು ಕಲೈಕ್ಕೆಲ್ಲಾಮ್ಆದಿ ತಿರುಪ್ಪಲ್ಲಾಂಡು ಆನದವುಮ್ -ವೇದತ್ತುಕ್ಕುಓಂ ಎನ್ನುಮ್ ಅದುಪೋಲ್ ಉಳ್ಳದುಕ್ಕೆಲ್ಲಾಮ್ ಶುರುಕ್ಕಾಯ್ ತ್ತಾನ್ಮಂಗಲಂ ಆನದಾಲ್.” ಮಣವಾಳ ಮಾಮುನಿಗಳ್ ಅವರ ಧೃಡವಾದ ಅಭಿಪ್ರಾಯವೇನೆಂದರೆ,ಪ್ರವಣಂ ಹೇಗೆ ಎಲ್ಲಾ ವೇದಗಳಿಗೂ ಸರ್ವಶ್ರೇಷ್ಠವಾದದ್ದು ಹಾಗು ಸಾರವಾಗಿದ್ದೆಯೋ, ಹಾಗೆಯೇ ಆಳ್ವಾರುಗಳ ಅರುಳಿಚ್ಚೆಯ್ಯಲ್ಗಳಿಗೆ ( ಆಳ್ವಾರುಗಳ ದಿವ್ಯ ಪ್ರಬಂಧಗಳನ್ನು ಪಠಿಸುವುದಕ್ಕೆ ಅರುಳಿಚ್ಚೆಯ್ಯಲ್ … Read more