ಸಪ್ತ ಗಾಧೈ – ಪಾಶುರ 1 – ಭಾಗ 2
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಆಮ್ ಪೊನ್ ಅರಂಗರ್ಕ್ಕುಮ್ – ತಿರುಮಾಲೈ 2 “ಪೋಯ್ ಇಂದಿರ ಲೋಗಮ್ ಆಳುಮ್” (ಪರಮಪದಕ್ಕೆ ಹೋಗುವುದು ಮತ್ತು ಅಲ್ಲಿ ಆನಂದಿಸುವುದು) ನಲ್ಲಿ ಹೇಳಿರುವಂತೆ ಮುಕ್ತಾತ್ಮಾಗಳು ಅರ್ಚಿರಾದಿ ಮಾರ್ಗಮ್ (ಪರಮಪದಕ್ಕೆ ಹೋಗುವ ಮಾರ್ಗ) ಮೂಲಕ ಪ್ರಯಾಣಿಸುತ್ತಿದ್ದಾರೆ. ವಿರಜಾ ನದಿಯಲ್ಲಿ ಚೆನ್ನಾಗಿ ಸ್ನಾನ ಮಾಡಿ, ಅಮಾನವನಿಂದ ಸ್ಪರ್ಶಿಸಲ್ಪಟ್ಟು , ಪರಮಪದದಲ್ಲಿ ದಿವ್ಯ ದೇಹಗಳನ್ನು ಸ್ವೀಕರಿಸುವರು. ಮತ್ತೊಂದೆಡೆ, ಬಂಧನವನ್ನು ಹೆಚ್ಚಿಸುವ ಈ ಕ್ರೂರ ಪ್ರಪಂಚವಿದೆ. … Read more