ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ –ಹನ್ನೊಂದನೇ ತಿರುಮೊಳಿ – ತಾಮ್ ಉಗಕ್ಕುಮ್
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ <<ಹತ್ತನೇ ತಿರುಮೊಳಿ – ಕಾರ್ಕೋಡಲ್ ಪೂಕ್ಕಾಳ್ ಎಂಪೆರುಮಾನ್ ತನ್ನ ವಚನ ತಪ್ಪುವುದಿಲ್ಲ; ಆತನು ನಮ್ಮನ್ನು ಕಾಪಾಡುವನು. ಇದು ವಿಫಲವಾದರೂ, ತಾನು ಪೆರಿಯಾಳ್ವಾರ್ ಅವರ ದೈವೀಕ ಮಗಳಾಗಿರುವುದರಿಂದ ಅವರು ನಮಗೆ ಆಶ್ರಯ ನೀಡುತ್ತಾರೆ ಎಂದು ಆಂಡಾಳ್ ತುಂಬಾ ದೃಢವಾಗಿ ತಿಳಿದಿದ್ದರು. ಇಷ್ಟೆಲ್ಲಾ ಆದರೂ ಅವನು ಬರದ ಕಾರಣ, ಅರ್ಜುನನ ಬಾಣಗಳಿಂದ ಹೊಡೆದುರುಳಿಸಲಾದ ಭೀಷ್ಮನುಬಾಣಗಳ ಹಾಸಿಗೆಯ ಮೇಲೆ ನರಳುತ್ತಿರುವಂತೆ ಅವಳು ವಿವಿಧ ವಸ್ತುಗಳಿಂದ ಎಂಪೆರುಮಾನ್‌ನನ್ನು ಸ್ಮರಣೆ … Read more