ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಆರನೇ ತಿರುಮೊಳಿ – ವಾರಣಮ್ ಆಯಿರಂ
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಐದನೇ ತಿರುಮೊಳಿ – ಮನ್ನು ಪೆರುಮ್ ಆಂಡಾಳ್ ತನ್ನನ್ನು ಎಂಪೆರುಮಾನ್ ಜೊತೆ ಒಂದಾಗಿಸಲು ಕೋಗಿಲೆಯನ್ನು ಪ್ರಾರ್ಥಿಸಿದಳು. ಅದು ಆಗದ ಕಾರಣ ಅವಳು ತುಂಬಾ ನೊಂದಿದ್ದಳು. ಮತ್ತೊಂದೆಡೆ, ಎಂಪೆರುಮಾನನನು, ಅವಳೊಂದಿಗೆ ಒಂದಾಗಲು, ಅವಳಲ್ಲಿ ತನ್ನ ಮೇಲಿನ ಪ್ರೀತಿ ಮತ್ತಷ್ಟು ಬೆಳೆಯಲು ಕಾಯುತ್ತಿದ್ದನು. ನಮ್ಮಾಳ್ವಾರ್‌ಗೆ ಅವನು ಪ್ರಾರಂಭದಲ್ಲಿಯೇ ಜ್ಞಾನ ಮತ್ತು ಭಕ್ತಿಯನ್ನು ನೀಡಿದ್ದರೂ ಸಹ, ಎಂಪೆರುಮಾನನನು ಅವರನ್ನು ಪರಭಕ್ತಿ (ಎಂಪೆರುಮಾನ್ ಬಗ್ಗೆ ಭಕ್ತಿ) ಮತ್ತು … Read more