ತಿರುಪ್ಪಾವೈ – ಸರಳ ವಿವರಣೆ – ಒಂದರಿಂದ ಐದು ಪಾಸುರಗಳು
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ <<ತನಿಯನ್ಗಳು ಮೊದಲನೆಯ ಪಾಸುರಮ್:- ಈ ಮೊದಲ ಪಾಸುರದಲ್ಲಿ ಆಂಡಾಳ್ ಹಸು ಮೇಯಿಸುವ ಗೋಪಿಕೆಯರಾದ ತನ್ನ ಗೆಳತಿಯರನ್ನು ವರ್ಣಿಸಿದ್ದಾರೆ. ಮಾರ್ಗೞಿಯಲ್ಲಿ ವ್ರತವಿದ್ದರೆ ( ಉಪವಾಸ ವ್ರತ ಎಂಬೆರುಮಾನರಿಗಾಗಿ ) ಕೃಷ್ಣಾನುಭವವನ್ನು ಆನಂದಿಸಬಹುದು ಎಂದು ಆಂಡಾಳ್ ತಿಳಿದಿದ್ದಾಳೆ . ಮಾರ್ಗೞಿ ತ್ತಿಙ್ಗಳ್ ಮದಿನಿಱೈನ್ದ ನನ್ನಾಳಾಲ್, ನೀರಾಡ ಪ್ಪೋದುವೀರ್ ಪೋದುಮಿನೋ ನೇರಿೞೈಯೀರ್,ಶೀರ್ಮಲ್ ಹುಮ್ ಆಯ್ ಪ್ಪಾಡಿ ಚ್ಚೆಲ್ವ ಚ್ಚಿರುಮೀರ್ಹಾಳ್ಕೂರ್ವೇಲ್ ಕೊಡುನ್ದೊೞಿಲನ್ ನಂದಗೋಪನ್ ಕುಮರನ್,ಏರಾರ್ನ್ದ ಕಣ್ಣಿ ಯಶೋದೈ … Read more