ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಮುನ್ನಂ ತಿರುವಾಯ್ಮೊೞಿಪಿಳ್ಳೈ ತಾಂ ಉಪದೇಶಿತ್ತ ನೇರ್
ತನ್ನಿನ್ ಪಡಿಯೈ ತಣವಾದ ಸೊಲ್ ಮಣವಾಳ ಮುನಿ
ತನ್ ಅನ್ಬುಡನ್ ಸೈ ಉಪದೇಶ ರತ್ನಮಾಲೈ ತನ್ನೈ
ತನ್ ನೆಂಜು ತನ್ನಿಲ್ ತರಿಪ್ಪವರ್ ತಾಳ್ಗಳ್ ಚರಣ್ ನಮಕ್ಕೆ
ಮಾಮುನಿಗಳ ಮುಖ್ಯ ಶಿಷ್ಯರಾದ ಕೋಯಿಲ್ ಕಂದಾಡೈ ಅಣ್ಣನ್ ಕರುಣೆಯಿಂದ ಈ ತನಿಯನ್ ( ಪ್ರಬಂದಕ್ಕೆ ಒಳನೋಟ ಕೊಡುವ ಸ್ವತಂತ್ರ ಶ್ಲೋಕ ) ರಚಿಸಿರುತ್ತಾರೆ. ಮಾಮುನಿಗಳು, ಪೂರ್ವಾಚಾರ್ಯರ ಸೂಚನೆಗಳನ್ನು ತಿರುವಾಯ್ಮೊೞಿಪಿಳ್ಳೈಯವರಿಂದ ಕಲಿತು ಅದನ್ನು ಅನುಸರಿಸಿ ಬಾಳಿದವರು . ಅಂತಹ ಮಾಮುನಿಗಳು ಪರಮ ಕಾರುಣ್ಯಯದಿಂದ ಆ ಸೂಚನೆಗಳನ್ನು ಸರಳ ರೀತಿಯಲ್ಲಿ ಈ ಪ್ರಬಂದದ ಮೂಲಕ ವಿವರಿಸಿದ್ದಾರೆ . ಆ ಸೂಚನೆಗಳನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡವರ ದಿವ್ಯ ಪಾದವೇ ನಮಗೆ ಆಶ್ರಯ .
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/06/upadhesa-raththina-malai-thaniyan-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org