ತಿರುವಾಯ್ಮೊೞಿ – ಸರಳ ವಿವರಣೆ – 5.8 – ಆರಾವಮುದೇ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.7 ನೋಟ್ರ ಆಳ್ವಾರರು ವಾನಮಾಮಲೈ ಶ್ರೀವರಮಂಗಲ ನಗರ್ ಎಂಪೆರುಮಾನರಿಗೆ ಪೂರ್ತಿಯಾಗಿ ಶರಣಾದ ಮೇಲೂ , ಎಂಪೆರುಮಾನರು ಅವರ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಆಳ್ವಾರರು ಯೋಚಿಸುತ್ತಾರೆ, “ಒಂದು ವೇಳೆ ತಿರುಕ್ಕುಡಂದೈಯ ಎಂಪೆರುಮಾನರು ನನ್ನ ಶರಣಾಗತಿಯನ್ನು ಸ್ವೀಕರಿಸುತ್ತಾರೆಯೋ” ಎಂದು. ಆದ್ದರಿಂದ ತಿರುಕ್ಕುಡಂದೈ ಆರಾವಮುದನ್ ಪೆರುಮಾಳಿನ ಹತ್ತಿರ ಅನನ್ಯಗತಿತ್ವಮ್ (ಬೇರೆಲ್ಲೂ ಗತಿಯಿಲ್ಲದೆ/ಆಶ್ರಯವಿಲ್ಲದೆ) ಎಂದು ಶರಣಾಗುತ್ತಾರೆ. ಪಾಸುರಮ್ 1:ಆಳ್ವಾರರು ಹೇಳುತ್ತಾರೆ, “ … Read more