ತಿರುವಾಯ್ಮೊೞಿ – ಸರಳ ವಿವರಣೆ – 10.10 – ಮುನಿಯೇ
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.9 – ಶೂೞ್ ವಿಶುಮ್ಬು ತನ್ನ ಮನಸ್ಸಿನಲ್ಲಿ ಪರಮಪದವನ್ನು ಅನುಭವಿಸಿದ ಮೇಲೆ , ಆಳ್ವಾರರು ತಮ್ಮ ದಿವ್ಯ ಕಣ್ಣುಗಳನ್ನು ತೆರೆದರು. ಅವರು ತಾವು ಇನ್ನೂ ಈ ಸಂಸಾರದಲ್ಲಿಯೇ ಇರುವುದನ್ನು ತಿಳಿದುಕೊಂಡು ಬಹಳ ಉದ್ವಿಗ್ನರಾದರು. ಅವರು ಇದನ್ನು ಇನ್ನು ತಾವು ಹೆಚ್ಚು ಸಹಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿದು, ಎಂಪೆರುಮಾನರನ್ನು ಕೂಗಿ ಕರೆದರು. ಅವರು ಶ್ರೀಮಹಾಲಕ್ಶ್ಮಿಯ ಮೇಲೆ ಆಣೆ … Read more