ತಿರುವಾಯ್ಮೊೞಿ – ಸರಳ ವಿವರಣೆ – 10.7-ಶೆಞ್ಜೊಲ್
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.1 – ತಾಳತಾಮರೈ ಆಳ್ವಾರರು ಪರಮಪದವನ್ನು ಶೀಘ್ರವಾಗಿ ತಲುಪಲು ಬಯಸುತ್ತಾರೆ. ಎಂಪೆರುಮಾನರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಎಂಪೆರುಮಾನರು ಆಳ್ವಾರರನ್ನು ಅವರ ದಿವ್ಯ ಲೌಕಿಕ ರೂಪದಲ್ಲಿಯೇ ಕರೆದುಕೊಂಡು ಹೋಗಿ ಅಲ್ಲಿಯೂ ಆ ದಿವ್ಯ ರೂಪವನ್ನು ಆನಂದಿಸಲು ಬಯಸುತ್ತಾರೆ. ಅದನ್ನು ತಿಳಿದ ಆಳ್ವಾರರು ಎಂಪೆರುಮಾನರಿಗೆ ಹಾಗೆ ಮಾಡದಿರಲು ಸಲಹೆ ಕೊಡುತ್ತಾರೆ ಮತ್ತು ಎಂಪೆರುಮಾನರು ಕಡೆಗೆ ಒಪ್ಪಿಕೊಳ್ಳುತ್ತಾರೆ. ಅದನ್ನು … Read more