ಉಪದೇಶ ರತ್ನಮಾಲೈ – ಸರಳ ವಿವರಣೆ – ೧೨ ರಿಂದ ೧೩ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ >> ಹಿಂದಿನ ಶೀರ್ಷಿಕೆ ಪಾಸುರ ೧೨ ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರದಲ್ಲಿ ಅವತರಿಸಿದ ತಿರುಮೞಿಸೈ ಆೞ್ವಾರರ ಖ್ಯಾತಿಯನ್ನು ಈ ಲೋಕದ ಜನರು ತಿಳಿಯಲಿ ಎಂದು ದಯೆತೋರಿ ವಿವರಿಸುವರು. ತೈಯ್ಯಿಲ್ ಮಗಂ ಇನ್ಱು ತಾರಣಿಯೀರ್ ಏಱಂ ಇಂದ ತೈಯ್ಯಿಲ್ ಮಗತುಕ್ಕು ಚ್ಚಾಟ್ರುಗಿನ್ಱೇನ್-ತುಯ್ಯ ಮದಿ ಪೆಟ್ರ ಮೞಿಸೈಪಿರಾನ್ ಪಿಱಂದ ನಾಳ್ ಎನ್ಱು ನಟ್ರವರ್ಗಳ್ ಕೊಂಡಾಡುಂ ನಾಳ್ ಓ ಲೋಕದ ಜನಗಳೇ! … Read more