ಸಪ್ತ ಗಾಧೈ – ಪಾಶುರ 2
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಪರಿಚಯ ಆಚಾರ್ಯರು ಒಬ್ಬ ವ್ಯಕ್ತಿಯನ್ನು ಅರ್ಥ ಪಂಚಕದ ಜ್ಞಾನವನ್ನು ಪಡೆದುಕೊಳ್ಳುವಂತೆ ಮಾಡುವವರು ಮತ್ತು ಅವರ ಸೂಚನೆಗಳೊಂದಿಗೆ ವ್ಯಕ್ತಿಯನ್ನು ಕರುಣೆಯಿಂದ ಸ್ವೀಕರಿಸುತ್ತಾರೆ ಮತ್ತು ಆದ್ದರಿಂದ ಒಬ್ಬ ಮಹಾನ್ ಹಿತಚಿಂತಕರಾಗಿದ್ದಾರೆ; ಅಂತಹ ಆಚಾರ್ಯರ ಬಗೆಗಿನ ಕೃತಜ್ಞತೆಯ ಕಾರಣದಿಂದ, ಶಿಷ್ಯನು ಆಚಾರ್ಯರಿಗೆ ಅವರು ಕಲಿಸಿದ ಮಂತ್ರಕ್ಕಿಂತ ಹೆಚ್ಚು ಪ್ರೀತಿಯನ್ನು ಹೊಂದಿರಬೇಕು ಮತ್ತು ಮುಮುಕ್ಷುಪ್ಪಡಿ 4 ರಲ್ಲಿ ಹೇಳಿದಂತೆ ಮಂತ್ರದ ವಸ್ತುವಾದ ಭಗವಾನ್ – “ಮಂತ್ರತ್ತಿಲುಮ್ … Read more