ಸಪ್ತ ಗಾಧೈ – ಪಾಶುರ 1 – ಭಾಗ 4
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ತಿರುವಾಯ್ಮೊಳಿ 2.3.2 ರಲ್ಲಿ ಹೇಳಿರುವಂತೆ ಆಚಾರ್ಯರು ಈ ಒಂಬತ್ತು ವಿಧದ ಸಂಬಂಧಗಳನ್ನು ಸೂಚಿಸುವರು, “ಅರಿಯಾದನ ಅರಿವಿತ್ತ” (ಅನುಭವದ-ಅಜ್ಞಾನ ಹೊಂದಿರುವವರಿಗೆ ಅಂತಹ ಅನುಭವಗಳನ್ನು ಕಲಿಸಲಾಗುತ್ತದೆ), ಈ ಚೇತನವು ಅವುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಪೆರಿಯ ತಿರುಮೊಳಿ 8.9.3 ರಲ್ಲಿ ಹೇಳಿರುವಂತೆ ಆತ್ಮದ ನಿಜವಾದ ಸ್ವರೂಪವನ್ನು ಅರಿತುಕೊಳ್ಳುತ್ತದೆ. “ಕಣ್ಣಪುರಂ ಒನ್ರುಡೈಯಾನುಕ್ಕು ಅಡಿಯೇನ್ ಒರುವರ್ಕ್ಕು ಉರಿಯೇನೋ” (ತಿರುಕ್ಕಣ್ಣಪುರದ ಸ್ವಾಮಿಯ ಸೇವಕನಾಗಿರುವ ನಾನು, ಬೇರೆ ಯಾರಿಗಾದರೂ … Read more