ತಿರುಪ್ಪಾವೈ – ಸರಳ ವಿವರಣೆ
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಶ್ರೀ ಮಣವಾಳ ಮಾಮುನಿಗಳು ಶ್ರೀ ಆಂಡಾಳಿನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 22ನೆಯ ಪಾಸುರದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ಇನ್‌ಱೋ ತಿರುವಾಡಿಪ್ಪೂರಮ್, ಎಮಕ್ಕಾಗವನ್‌ಱೋ ಇಙ್ ಆಂಡಾಳ್ ಅವದರಿತ್ತಾಳ್ ಕುನ್‌ಱಾದವಾೞ್ವಾನ ವೈಕುನ್ದವಾನ್ ಬೋಗಮ್ ತನ್ನೈ ಇಹೞ್‌ನ್ದುಆೞ್ವಾರ್ ತಿರುಮಗಳಾರಾಯ್ ಈವತ್ತು ತಿರುವಾಡಿಪ್ಪೂರ ನಕ್ಷತ್ರವೇ ? (ಆಡಿ ಮಾಸದ ಪೂರಮ್ ನಕ್ಷತ್ರ) ಹೇಗೆ ಒಂದು ತಾಯಿ ತನ್ನ ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ಸ್ವತಃ ಬಾವಿಗೆ ಹಾರುತ್ತಾಳೋ, ಹಾಗೆಯೇ … Read more