ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 11 – 20
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 1-10 ಶ್ಲೋಕ 11 – ಈ ಶ್ಲೋಕದಲ್ಲಿ ಪರತ್ವ ಲಕ್ಷಣವು ವಿವರಿಸಲಾಗಿದೆ.ಸ್ವಾಭಾವಿಕಾನವದಿಕಾತಿಶಯೇಶಿತೃತ್ವಂನಾರಾಯಣ ತ್ವಯಿ ನ ಮೃಷ್ಯತಿ ವೈದಿಕಃ ಕಃ |ಬ್ರಹ್ಮಾ ಶಿವಶ್ ಶತಮಖಃ ಪರಮಃ ಸ್ವರಾಡಿತಿಏತೇऽಪಿ ಯಸ್ಯ ಮಹಿಮಾರ್ಣವವಿಪ್ರುಶಸ್ತೇ ||ಹೇ ನಾರಾಯಣನೇ! ಬ್ರಹ್ಮಾ, ಶಿವ, ಇಂದ್ರ , ಕರ್ಮವಷ್ಯರಲ್ಲದವರೂ ಹಾಗು ಈ ಎಲ್ಲಾ ದೇವತೆಗಳಿಗಿಂತಲೂ ಶ್ರೇಷ್ಠರಾದ ಮುಕ್ತಾತ್ಮಗಳೆಲ್ಲರು ನಿನ್ನ ವೈಭವದ ಸಾಗರದಲ್ಲಿ ಹನಿಸದೃಶರು; ನಿನ್ನ ಅವಧಿಯಿಲ್ಲದ ಸ್ವಭಾವಿಕ … Read more