ಉಪದೇಶ ರತ್ನಮಾಲೈ – ಸರಳ ವಿವರಣೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಇತರ ಪ್ರಬಂದಗಳು ಉಪದೇಶ ರತ್ನಮಾಲೈ ಪರಮ ಕಾರುಣಿಕರಾದ , ವಿಶಧವಾಕ್ ಶಿಖಾಮಣಿ (ಪ್ರಕಾಶಮಾನವಾದ ಮಾತುಗಳನ್ನು ಆಡುವವರು ಮತ್ತು ಕಿರೀಟದಲ್ಲಿರುವ ಆಭರಣದಂತೆ ಇರುವವರು ) ನಮ್ಮ ಮಣವಾಳ ಮಾಮುನಿಗಳು ರಚಿಸಿದ ಸುಂದರವಾದ ತಮಿಳು ಪ್ರಬಂಧವು.ಇದು ಪಿಳ್ಳೈ ಲೋಕಾಚಾರ್ಯರು( ನಮ್ಮ ಒಬ್ಬ ಪೂರ್ವಾಚಾರ್ಯರು ) ರಚಿಸಿದ ದೈವೀಕ ರಚನೆಯಾದ ಶ್ರೀ ವಚನ ಭೂಷಣದ ಸಾರಾಂಶವನ್ನು ವಿವರಿಸುವ ಕೃತಿ . ಶ್ರೀ ವಚನ ಭೂಷಣದ ಸಾರಾಂಶ, ಆಚಾರ್ಯ … Read more

ತಿರುವಾಯ್ಮೊೞಿ – ಸರಳ ವಿವರಣೆ – 2.10 ಕಿಳರೊಳಿ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.2 ವೀಡುಮಿನ್ ಆೞ್ವಾರ್ ಎಂಪೆರುಮಾನಿಗೆ ಇಷ್ಟವಾದ ಕೈಂಕರ್ಯವನ್ನು ಮಾಡಲು ಬಯಸಿದರು. ಆಗ, ಎಂಪೆರುಮಾನ್ ‘ ತೆರ್ಕು ತಿರುಮಲೈ'( ದಕ್ಷಿಣದಲ್ಲಿರುವ ಪವಿತ್ರ ಬೆಟ್ಟ) ಎನ್ನುವ ತಿರುಮಾಲಿರುನ್ಜೋಲೈಯ ಬಗ್ಗೆ ಯೋಚಿಸಿ, ಅಲ್ಲಿ ಆೞ್ವಾರಿಗೆ ದರ್ಶನವನ್ನು ನೀಡಿ “ನಿನಗಾಗಿ ನಾನಿಲ್ಲಿ ಬಂದಿರುವೆನು.ಇಲ್ಲಿ ನೀನು ಎಲ್ಲಾ ರೀತಿಯ ಕೈಂಕರ್ಯಗಳನ್ನೂ ಮಾಡು” ಎಂದು ಹೇಳಿದರು. ಅದನ್ನು ಕೇಳಿ ಆೞ್ವಾರ್ ಅತ್ಯಂತ ತೃಪ್ತಿಗೊಂಡರು ಹಾಗು … Read more

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುವಾಯ್ಮೊೞಿ ಶ್ರೀ ಮಣವಾಳ ಮಾಮುನಿಗಳು ವೈಕಾಶಿ ವಿಶಾಖದ ಶ್ರೇಷ್ಠತೆಯನ್ನು, ನಮ್ಮಾೞ್ವಾರರನ್ನು  ತಿರುವಾಯ್ಮೊೞಿಯನ್ನೂ, ಮತ್ತು ತಿರುಕ್ಕುರುಗೂರಿನ ಪ್ರಾಮುಖ್ಯತೆಯನ್ನೂ ತಮ್ಮ ಉಪದೇಶ ರತ್ನಮಾಲೆಯ 15ನೇ ಪಾಸುರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಉಣ್ಡೋ ವೈಕಾಶಿ ವಿಶಾಗತ್ತುಕ್ಕೊಪ್ಪೊರು ನಾಳ್ ಉಂಡೋ ಶಡಗೋಪರ್ಕೊಪ್ಪೊರುವರ್, ಉಂಡೋ, ತಿರುವಾಯ್ಮೊೞಿಕ್ಕೊಪ್ಪು ತೆನ್ ಕುರುಗೈಕ್ಕುಂಡೋ ಒರು ಪಾರ್ ತನಿಲ್ ಒಕ್ಕುಮೂರ್॥ ಸರ್ವೇಶ್ವರನಾದ ಶ್ರೀಮನ್ನಾರಾಯಣರಿಗೆ   ಮಂಗಳಾಶಾಸನವನ್ನು ಮಾಡಿದ, ಅವರಿಗೂ ಅವರ ಐಶ್ವರ್ಯಕ್ಕೂ ಶ್ರೇಷ್ಠತೆಯನ್ನು ತಂದ ನಮ್ಮಾೞ್ವಾರವರ ಹುಟ್ಟುದಿನವಾದ ವೈಕಾಶಿ … Read more

ತಿರುವಾಯ್ಮೊೞಿ – ಸರಳ ವಿವರಣೆ – 1.2 – ವೀಡುಮಿನ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.1 – ಉಯರ್ವರ ಎಂಪೆರುಮಾನರ ಅಧಿಪತ್ಯವನ್ನೂ, ಮೇಲ್ಮೆಯನ್ನೂ ಪೂರ್ತಿಯಾಗಿ ಆನಂದಿಸಿದ ಬಳಿಕ , ಆೞ್ವಾರರು ಅಂತಹ ಎಂಪೆರುಮಾನರನ್ನು ಪಡೆಯುವುದರ ಬಗ್ಗೆ , ಈ ಪದಿಗೆಯಲ್ಲಿ (dacad) ಅನ್ಯರಿಗಾಗಿ ವಿವರಿಸಿದ್ದಾರೆ. ಅವರು ಅನುಭವಿಸಿದ ವಿಷಯದ ಶ್ರೇಷ್ಠತೆಯ ದೆಸೆಯಿಂದ ಮತ್ತು ಈ ಲೋಕದ ಸಂಸಾರಿಗಳಿಗಾಗಿ ಆೞ್ವಾರರು ಇದನ್ನು ಬೇರೆಯವರಿಗೂ ತಿಳಿಸಲು ಯೋಚಿಸಿದರು. ಈ ಜಗತ್ತಿನ ಸಂಸಾರಿಗಳು ಲೌಕಿಕ … Read more

ತಿರುವಾಯ್ಮೊೞಿ – ಸರಳ ವಿವರಣೆ – 1.1 – ಉಯರ್ವರ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << ತನಿಯನ್‌ಗಳು ಶ್ರೀಯಃ ಪತಿಯಾದ ಸರ್ವೇಶ್ವರನೇ ಎಲ್ಲಾದಿಕ್ಕೂ ಮೇಲಾದವನು, ಸಕಲ ಕಲ್ಯಾಣ ಗುಣಗಳನ್ನು ಹೊಂದಿರುವವನು, ದೈವಿಕ ರೂಪಗಳನ್ನು ಹೊಂದಿರುವವನು, ವೇದಗಳ ಮೂಲಕ ಸಂಪೂರ್ಣವಾಗಿ ಹೊರಪಡುವವನು, ಎಲ್ಲೆಲ್ಲಿಯೂ ವ್ಯಾಪಿಸುವವನು, ಎಲ್ಲರನ್ನೂ ನಿಯಂತ್ರಿಸುವವನು , ಎಲ್ಲದರಲ್ಲೂ( ಚಿತ್ ಅಚಿತ್ತುಗಳಲ್ಲಿ) ಅಂತರ್ಯಾಮಿಯಾಗಿದ್ದುಕೊಂಡು ಅವುಗಳನ್ನು ಆಳುವವನು.ಈ ಪ್ರಬಂಧದಲ್ಲಿ ಆೞ್ವಾರ್ ಎಂಪೆರುಮಾನಿನ ಈ ಅಂಶಗಳನ್ನು ವಿವರಿಸುತ್ತಾ, ಸರ್ವೇಶ್ವರನು ತನಗೆ ದೈವಿಕ ಜ್ಞಾನ ಮತ್ತು ಭಕ್ತಿಯನ್ನು … Read more

ಅಮಲನಾದಿಪಿರಾನ್ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಶ್ರೀ ಮಣವಾಳ ಮಾಮುನಿಗಳು ಅಮಲನಾದಿಪಿರಾನ್‍ನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 10ನೇ ಪಾಸುರದಲ್ಲಿ ತಿಳಿಸಿದ್ದಾರೆ. ಕಾರ್ತ್ತಿಗೆಯಿಲ್ ರೋಗಿಣಿನಾಳ್ ಕಾಣ್ಮಿ ನಿನ್‍ಱು ಕಾಶಿನಿಯೀರ್ವಾಯ್‍ತ್ತ ಪುಗೞ್ ಪ್ಪಾಣರ್ ವಂದು ಉದಿಪ್ಪಾಲ್ – ಆತ್ತಿಯರ್ಗಳ್ಅನ್ಬುಡನೇ ತಾನ್ ಅಮಲನಾದಿ ಪಿರಾನ್ ಕಱ್ಱದರ್ ಪಿನ್ನನ್ಗುಡನೇ ಕೊಂಡಾಡುಂ ನಾಳ್ ॥ ಓಹ್! ಜಗತ್ತಿನಲ್ಲಿ ಹುಟ್ಟಿದ ಜನಗಳೇ! ಈವತ್ತು ಕಾರ್ತ್ತಿಗೈ ಮಾಸದ ರೋಹಿಣಿ ನಕ್ಷತ್ರದ ಶ್ರೇಷ್ಠವಾದ ದಿನ. ಈ ಶುಭ ದಿನದಂದು ತಿರುಪ್ಪಾಣಾಳ್ವಾರ್ … Read more

ತಿರುಪ್ಪಳ್ಳಿಯೆೞುಚ್ಚಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ ೧೧ನೆ ಪಾಶುರದಲ್ಲಿ ತೊಂಡರಡಿಪ್ಪೊಡಿ ಆೞ್ವಾರವರ ವೈಭವವನ್ನು ಬಹಳ ಸುಂದರವಾಗಿ ಬಹಿರಂಗಪಡಿಸಿದ್ದಾರೆ. ಮನ್ನಿಯ ಸೀರ್ ಮಾರ್ಗೞಿಯಿಲ್ ಕೇಟೈ ಇನ್ನು ಮಾನಿಲತ್ತೀರ್ಎನ್ನಿದನ್ಕು ಏಟ್ರಮ್ ಎನಿಲ್ ಉರೈಕ್ಕೇನ್ – ತುನ್ನು ಪುಘೞ್ ಮಾಮರೈಯೋನ್ ತೊಂಡರಡಿಪ್ಪೊಡಿ ಆೞ್ವಾರ್ ಪಿರಪ್ಪಾಲ್ನಾನ್ಮರೈಯೋರ್ ಕೊಂಡಾಡುಮ್ ನಾಳ್ “ಓ ಜಗತ್ತಿನ ಜನರೇ! ‘ವೈಷ್ಣವರ ತಿಂಗಳು’ ಎನ್ನಿಸಿಕೊಳ್ಳುವ ಮಾರ್ಘೞಿ ತಿಂಗಳಿನ ಕೇಟ್ಟೈಯ ದಿನದ ಶ್ರೇಷ್ಠತೆಯನ್ನು ಹೇಳುತ್ತೇನೆ ಕೇಳಿರಿ! … Read more

ತಿರುಪ್ಪಾವೈ – ಸರಳ ವಿವರಣೆ – 21ರಿಂದ 30 ರವರೆಗಿನ ಪಾಸುರಗಳು

ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 16 ರಿಂದ 20 ನೇ ಪಾಸುರಗಳು ಇಪ್ಪತ್ತೊಂದನೆಯ ಪಾಸುರಮ್:- ಈ ಪಾಸುರದಲ್ಲಿ ಆಂಡಾಳ್ ಕೃಷ್ಣನ ಅವತಾರ, ನಂದಗೋಪರ ಮನೆಯಲ್ಲಿ ಅವನ ಜನನ, ಮತ್ತು ಅವನ ಪ್ರಾಬಲ್ಯ, ವೇದಗಳಲ್ಲಿ ಉಲ್ಲೇಖಿಸಿರುವಂತೆ ಅವನ ಶ್ರೇಷ್ಠತೆಯ ಬಗ್ಗೆ ಹೇಳುತ್ತಾಳೆ. ಏಟ್ರ ಕಲಙ್ಗಳ್ ಎದಿರ್‌ಪೊಙ್ಗಿ ಮೀದಳಿಪ್ಪಮಾಟ್ರಾದೇ ಪಾಲ್‌ಶೊರಿಯುಮ್ ವಳ್ಳಲ್ ಪೆರುಮ್‌ಪಶುಕ್ಕಳ್ಆಟ್ರಪ್ಪಡೈತ್ತಾನ್ ಮಹನೇ ಅಱಿವುರಾಯ್ಊಟ್ರಮುಡೈಯಾಯ್ ಪೆರಿಯಾಯ್, ಉಲಹಿನಿಲ್ತೋಟ್ರಮಾಯ್ ನಿನ್ರು ಶುಡರೇ ತುಯಿಲೆೞಾಯ್ಮಟ್ರಾರ್ ಉನಕ್ಕು ವಲಿತುಲೈನ್ದು ಉನ್‌ವಾಶಱ್ಕಣ್ಆಟ್ರಾದು ವಂದು … Read more

ತಿರುಪ್ಪಾವೈ – ಸರಳ ವಿವರಣೆ – 16 – 20 ನೇ ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 6 ರಿಂದ 15 ನೇ ಪಾಸುರಗಳು ಹದಿನಾರನೇ ಪಾಸುರಮ್:- ಆಂಡಾಳ್ ಮತ್ತು ಗೆಳತಿಯರು ತಮ್ಮನ್ನು ಗುಡಿಯ ಒಳಗೆ ಬಿಡಲು ಕಾವಲುಗಾರನನ್ನು ಕೇಳುತ್ತಾರೆ. ನಾಯಕನಾಯ್ ನಿನ್ರ ನಂದಗೋಪನುಡೈಯಕೋಯಿಲ್ ಕಾಪ್ಪಾನೇ, ಕೊಡಿತ್ತೋನ್ರುಮ್ ತೋರಣವಾಶಲ್ ಕಾಪ್ಪಾನೇ, ಮಣಿಕ್ಕದವಮ್ ತಾಳ್‌ತಿಱವಾಯ್ಆಯರ್ ಶಿಱುಮಿಯರೋಮುಕ್ಕು, ಅಱೈಪಱೈಮಾಯನ್ ಮಣಿವಣ್ಣನ್ ನೆನ್ನೆಲೇವಾಯ್ ನೇರ್ನ್ದಾನ್,ತೂಯೋಮಾಯ್ ವನ್ದೋಮ್ ತುಯಿಲೆೞಪ್ಪಾಡುವಾನ್ವಾಯಾಲ್ ಮುನ್ನಮುನ್ನಮ್ ಮಾಟ್ರಾದೇ ಅಮ್ಮಾ, ನೀನೇಯ ನಿಲೈಕ್ಕದವಮ್ ನಿಕ್ಕೇಲೋರೆಮ್ಬಾವಾಯ್॥ ಇಲ್ಲಿ ಆಂಡಾಳ್ , ನಂದಗೋಪರ ತಿರುಮಾಳಿಗೆಯನ್ನು … Read more

ತಿರುಪ್ಪಾವೈ – ಸರಳ ವಿವರಣೆ – ಆರರಿಂದಹದಿನೈದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << ಪಾಸುರಗಳು 1-5 ಈಗ ಆರರಿಂದ ಹದಿನೈದನೆಯ ಪಾಸುರದವರೆಗೂ, ಆಂಡಾಳ್ ನಾಚ್ಚಿಯಾರ್ ಹತ್ತು ಹಸು ಕಾಯುವ ಹುಡುಗಿಯರನ್ನು ಎಬ್ಬಿಸುತ್ತಾಳೆ. ಈ ಹತ್ತು ಪಾಸುರಗಳು ತಿರು ಆಯ್‌ಪ್ಪಾಡಿಯಲ್ಲಿರುವ ಐದು ಲಕ್ಷ ಹಸು ಕಾಯುವ ಹುಡುಗಿಯರನ್ನು ಎಬ್ಬಿಸುವುದಕ್ಕೆ ಸಮನಾಗಿದೆ. ಈ ಪಾಸುರಗಳಲ್ಲಿ ಆಂಡಾಳ್ ಕ್ರಮಬದ್ಧವಾಗಿ ಹತ್ತು ಕನ್ಯೆಯರನ್ನು (ವೇದಗಳಲ್ಲಿ ಪರಿಣಿತರಾಗಿರುವವರನ್ನು) ನಿಯಮಿತವಾಗಿ ಎಬ್ಬಿಸುತ್ತಾಳೆ. ಆರನೇ ಪಾಸುರಮ್:- ಈ ಪಾಸುರದಲ್ಲಿ ಆಂಡಾಳ್ , ಕೃಷ್ಣಾನುಭವದಲ್ಲಿ ಹೊಸದಾಗಿ … Read more