ತಿರುವಾಯ್ಮೊೞಿ – ಸರಳ ವಿವರಣೆ – 4.1 ಒರುನಾಯಗಮಾಯ್
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 3.3 ಒೞಿವಿಲ್ ಮೂರು ಪುರುಷಾರ್ಥಗಳಾದ ಐಶ್ವರ್ಯ (ಜಗತ್ತಿನ ಸುಖ ಭೋಗಗಳು), ಕೈವಲ್ಯ (ನಿರಂತರ ಆತ್ಮಾನುಭವ, ಆತ್ಮಾನಂದ)ಮತ್ತು ಮೋಕ್ಷ ( ನಿರಂತರ ಭಗವತ್ ಕೈಂಕರ್ಯ) ಇವುಗಳಲ್ಲಿ ಆೞ್ವಾರ್ ಐಶ್ವರ್ಯ ಮತ್ತು ಕೈವಲ್ಯ ಎರಡೂ ಕೀಳಾದದು ಹಾಗು ಆತ್ಮಾವಿನ ನಿಜಸ್ವರೂಪಕ್ಕೆ ಹೊಂದುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಕರುಣಾಮಯನಾದ ನಮ್ಮಾೞ್ವಾರ್ ಸಂಸಾರಿಗಳನ್ನು ಸರ್ವೇಶ್ವರನಾದ ಶ್ರಿಯಃಪತಿ( ಶ್ರೀ ಮಹಾಲಕ್ಷ್ಮಿಯ ಪತಿ) … Read more