ಉಪದೇಶ ರತ್ನಮಾಲೈ – ಸರಳ ವಿವರಣೆ – ೧೪ ರಿಂದ ೧೫ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೪ ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ , ವೇದಗಳ ಅರ್ಥಗಳನ್ನು ಸರಳ ತಮಿಳಿನಲ್ಲಿ ತಿಳಿಸಿದವರು, ಮಿಕ್ಕ ಆೞ್ವಾರರು ಇವರ ಬಾಹುಗಳಂತಿರುವ ನಮ್ಮಾೞ್ವಾರರು ಈ ಸುದಿನದಂದು ಅವತರಿಸಿದರೆಂದು ಮಾಮುನಿಗಳು ಆಚರಿಸುವರು . ಏರಾರ್ ವೈಗಾಸಿ ವಿಸಾಗತ್ತಿನ್ ಏಱ್ಱತ್ತೈ ಪಾರೋರ್ ಅಱಿಯ ಪಗರ್ಗಿನ್ರೇನ್ -ಸೀರಾರುಂ ವೇದಂ ತಮಿಳ್ ಸೈದ ಮೈಯ್ಯನ್ ಎೞಿಲ್ ಕುರುಗೈ ನಾದನ್ ಅವದರಿತ್ತ … Read more