ಸಪ್ತ ಗಾಧೈ – ಅವತಾರಿಕೆ (ಪರಿಚಯ) – ಭಾಗ 2
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಹಿಂದಿನ ಲೇಖನದಿಂದ ಮುಂದುವರೆಯುವುದು ವಿಲಾಂಶೋಲೈ ಪಿಳ್ಳೈ ಅವರು ತಮ್ಮ ಅಪಾರ ಕರುಣೆಯಿಂದ, ನಮ್ಮಾಳ್ವಾರ್ ಅವರ ತಿರುವಾಯ್ಮೊಳಿಯ ಸಾರವಾದ ಶ್ರೀವಚನ ಭೂಷಣ ದಿವ್ಯ ಶಾಸ್ತ್ರದಲ್ಲಿ ವಿಸ್ತೃತವಾಗಿ ತೋರಿಸಿರುವ, ಅಂತಿಮ ರಹಸ್ಯಾರ್ಥಗಳ ವಿಶಿಷ್ಟ ಅರ್ಥಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಸಂಕ್ಷಿಪ್ತವಾಗಿ ವಿವರಿಸಲು ತಮ್ಮ ದಿವ್ಯ ಹೃದಯದಲ್ಲಿ ಅಪೇಕ್ಷಿಸಿದರು. ಶ್ರೀ ಭಗವದ್ಗೀತೆಯಲ್ಲಿ ಚರಮ ಶ್ಲೋಕವು ಅತ್ಯಂತ ಪ್ರಮುಖವಾದ ಭಾಗವಾಗಿರುವಂತೆಯೇ, ಅಂತಿಮ ಪ್ರಮಾಣಂ (ಶಾಸ್ತ್ರ), ಪ್ರಮೇಯಂ (ಗುರಿ) … Read more