ತಿರುವಾಯ್ಮೊೞಿ ನೂಟ್ರಂದಾದಿಯ – ಸರಳ ವಿವರಣೆ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಇತರ ಪ್ರಬಂದಗಳು ಶ್ರಿಮನ್ನಾರಾಯಣನು ಆಳ್ವಾರಿಗೆ ನಿರ್ದೋಷವಾದ ಜ್ಞಾನ-ಭಕ್ತಿಗಳನ್ನು ತನ್ನ ವಿಷಯದಲ್ಲಿ ಅನುಗ್ರಹಿಸಿದನು. ನಮ್ಮಾಳ್ವಾರಿನ ಈ ಅಗಾಧ ಅನುಭವವು ತಿರುವಿರುತ್ತಮ್ ,ತಿರುವಾಸಿರಿಯಮ್ , ಪೆರಿಯ ತಿರುವಂದಾದಿ ಹಾಗು ತಿರುವಾಯ್ಮೊೞಿ ರೂಪವನ್ನು ಪಡೆದವು. ತಿರುವಾಯ್ಮೊೞಿಯು ಸಾಮವೇದದ ಸಾರ. ಮುಮುಕ್ಷುವಿನಿಂದ ಜ್ಞಾತವ್ಯವಾದ ( ಮೋಕ್ಷವನ್ನು ಪಡೆಯಲು ಇಚ್ಛಿಸುವವನಿಂದ ತಿಳಿಯಬೇಕಾದ) ಎಲ್ಲಾ ಅರ್ಥಗಳು- ಅರ್ಥ-ಪಂಚಕದ ಜ್ಞಾನವನ್ನು ತಿರುವಾಯ್ಮೊೞಿಯು ತಿಳಿಸುತ್ತದೆ. ನಮ್ಪಿಳ್ಳೈಯಿನ ‘ಈಡು’ ವ್ಯಾಖ್ಯಾನವು ಇದರ ಅರ್ಥಗಳನ್ನು ವಿಸ್ತರವಾಗಿ ವಿವರಿಸುತ್ತದೆ … Read more