ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಮೊದಲನೇ ತಿರುಮೊಳಿ – ತೈಯೊರು ತಿಂಗಳ್
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ತನಿಯನ್ ಆಂಡಾಳ್ ಎಂಪೆರುಮಾನ್ ಅನ್ನು ತಿರುಪಾವೈನಲ್ಲಿ ರೀತಿ/ಗುರಿ ಎಂದು ಪರಿಗಣಿಸಿದ್ದಾಳೆ. ಯಾವುದೇ ಸ್ವಾರ್ಥವಿಲ್ಲದೆ ಆ ಎಂಪೆರುಮಾನ್‌ಗೆ ಕೈಂಕರ್ಯವನ್ನು (ಸೇವೆ) ನಡೆಸುವುದೊಂದೇ (ಸೇವೆಯನ್ನು ಅವನ ಸಂತೋಷಕ್ಕಾಗಿ ಸಲ್ಲಿಸಲಾಗುತ್ತಿದೆಯೇ ಹೊರತು ನಮ್ಮ ಸಂತೋಷಕ್ಕಾಗಿ ಅಲ್ಲ) ಅವನನ್ನು ಪಡೆಯುವ ಪ್ರತಿಫಲ ಎಂದು ಅವಳು ಬಹಿರಂಗಪಡಿಸಿದಳು. ಇಂತಹ ಆಲೋಚನೆಯನ್ನು ಹೊಂದಿರುವವರಿಗೆ ಎಂಪೆರುಮಾನ್ ಈ ಫಲವನ್ನು ನೀಡುತ್ತಾನೆ. ಆದಾಗ್ಯೂ, ಆಂಡಾಳ್ ವಿಷಯದಲ್ಲಿ, ಎಂಪೆರುಮಾನ್ ಅವಳನ್ನು ಸ್ವೀಕರಿಸಲು ಮತ್ತು ಅವಳ … Read more