ಕಣ್ಣಿನುನ್ ಸಿರುತ್ತಾಬು – ಸರಳ ವಿವರಣೆ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಮುದಲಾಯಿರಮ್ಉಪದೇಶ ರತ್ತಿನಮಾಲೈಯ ೩೬ನೆ ಪಾಶುರದಲ್ಲಿ, ಮಣವಾಳ ಮಾಮುನಿಗಳ್ ಅವರು ಕಣ್ಣಿನುನ್ ಶಿರುತ್ತಾಂಬಿನ ಮಹತ್ವವನ್ನು ಬಹಿರಂಗಪಡಿಸ್ಸಿದ್ದಾರೆ. “ವಾಯ್ತ ತಿರುಮಂ ತಿರತ್ತಿನ್ ಮದ್ಧಿಮಮಾಂ ಪದಂಪೋಲ್ಶೇರ್ತ ಮಧುರಕವಿ ಶೈ ಕಲೆಯೈ ಆರ್ಥ ಪುಗಳ್ಆರಿಯರ್ಗಳ್ ತಾಂಗಳ್ ಅರುಳಿಚ್ಚೆಯಲ್ ನಡುವೆ.ಶೇರ್ವಿತ್ತಾರ್ ತಾರ್ಪರಿಯಮ್ ತೇರ್ನ್ದು.” ಪದಗಳು ಮತ್ತು ಅರ್ಥಗಳಲ್ಲಿ ಸಂಪೋರ್ಣತೆ ಹೊಂದಿರುವ ‘ತಿರುಮಂತ್ರಂ’ ಎಂಬುವ ಅಷ್ಟಾಕ್ಷರದಲ್ಲಿ ಮಧ್ಯದಲ್ಲಿರುವ “ನಮಃ” ಶಬ್ದ ಹೊಂದಿರುವ ಅದೇ ಶ್ರೇಷ್ಠತೆಯನ್ನು ಮಧುರಕವಿ ಆಳ್ವಾರ್ ಅವರು ಅದ್ಭುತವಾಗಿ ರಚಿಸಿದ … Read more

ತಿರುಪ್ಪಲ್ಲಾಂಡು – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ 19ನೆ ಪಾಶುರದಲ್ಲಿ ತಿರುಪ್ಪಲ್ಲಾಂಡಿನ ಶ್ರೇಷ್ಠತೆಯನ್ನು ಸುಂದರವಾಗಿ ಬಹಿರಂಗಪಡಿಸಿದ್ದಾರೆ. “ಕೋದಿಲವಾಂ ಆಳ್ವಾರ್ಗಳ್ ಕೂರು ಕಲೈಕ್ಕೆಲ್ಲಾಮ್ಆದಿ ತಿರುಪ್ಪಲ್ಲಾಂಡು ಆನದವುಮ್ -ವೇದತ್ತುಕ್ಕುಓಂ ಎನ್ನುಮ್ ಅದುಪೋಲ್ ಉಳ್ಳದುಕ್ಕೆಲ್ಲಾಮ್ ಶುರುಕ್ಕಾಯ್ ತ್ತಾನ್ಮಂಗಲಂ ಆನದಾಲ್.” ಮಣವಾಳ ಮಾಮುನಿಗಳ್ ಅವರ ಧೃಡವಾದ ಅಭಿಪ್ರಾಯವೇನೆಂದರೆ,ಪ್ರವಣಂ ಹೇಗೆ ಎಲ್ಲಾ ವೇದಗಳಿಗೂ ಸರ್ವಶ್ರೇಷ್ಠವಾದದ್ದು ಹಾಗು ಸಾರವಾಗಿದ್ದೆಯೋ, ಹಾಗೆಯೇ ಆಳ್ವಾರುಗಳ ಅರುಳಿಚ್ಚೆಯ್ಯಲ್ಗಳಿಗೆ ( ಆಳ್ವಾರುಗಳ ದಿವ್ಯ ಪ್ರಬಂಧಗಳನ್ನು ಪಠಿಸುವುದಕ್ಕೆ ಅರುಳಿಚ್ಚೆಯ್ಯಲ್ … Read more