ಉಪದೇಶ ರತ್ನಮಾಲೈ – ಸರಳ ವಿವರಣೆ – ೪೬ ರಿಂದ ೪೭ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೬ ವೇದಗಳು ಅಂಗ, ಪ್ರಾಥಮಿಕ ಘಟಕ ಮತ್ತು ಉಪಾಂಗ, ದ್ವಿತೀಯಕ ಘಟಕವನ್ನು ಹೊಂದಿದೆ, ಅದೇ ರೀತಿ ತಿರುವಾಯ್ಮೊೞಿ ಇತರ ದಿವ್ಯ ಪ್ರಬಂಧಮ್‌ಗಳ ಮೂಲಕ ಪ್ರಾಥಮಿಕ ಮತ್ತು ದ್ವಿತೀಯಕ ಘಟಕಗಳನ್ನು ಹೊಂದಿರುವುದರಿಂದ (ಇತರ ಆೞ್ವಾರಗಳ ದೈವಿಕ ಸಂಯೋಜನೆಗಳು), ಮಾಮುನಿಗಳು, ವ್ಯಾಖ್ಯಾನಗಳನ್ನು ಬರೆದ ಮಹಾನ್ ವ್ಯಕ್ತಿಗಳನ್ನು ಆಚರಿಸಲು ಉದ್ದೇಶಿಸಿ, ಈ ಪ್ರಬಂಧಮ್‌ಗಳಿಗಾಗಿ, ಪೆರಿಯಾವಾಚ್ಚಾನ್ ಪಿಳ್ಳೈ ಅವರು ನಿರ್ವಹಿಸಿದ … Read more