ಸಪ್ತ ಗಾಧೈ – ಪಾಶುರ 1 – ಭಾಗ 5
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ತಡೈ ಕಾಟ್ಟಿ – ಕೆಳಗಿನ ಅಂಶಗಳಲ್ಲಿ ಅಡಚಣೆಗಳನ್ನು ಬಹಿರಂಗಪಡಿಸುವುದು 1) ಹಿಂದೆ ವಿವರಿಸಿದ ಸಂಬಂಧದ ಬಗ್ಗೆ ಜ್ಞಾನ, 2) ಅಂತಹ ಸಂಬಂಧದ ಪ್ರತಿರೂಪವಾಗಿರುವ ಈಶ್ವರನಲ್ಲಿನ ಶ್ರೇಷ್ಠತೆಯ ತಿಳುವಳಿಕೆ, ಹಿಂದೆ ವಿವರಿಸಿದ ಸಂಬಂಧದ ಬಗ್ಗೆ ಜ್ಞಾನ, 3) ಅಂತಹ ಭಗವಂತನ ಕಡೆಗೆ ಚೇತನದ ವಿಶೇಷ ಸೇವೆ, 4) “ದೈವಂ ಎನ್ನುಂ ವಾಳ್ವು” ಎಂದು ತನ್ನಂತರ ವಿವರಿಸಲಾಗಿರುವ ‘ಗುರಿ’ಯಾದ ಕೈಂಕರ್ಯವು, ಮತ್ತು 5) … Read more