ಸಪ್ತ ಗಾಧೈ – ಪಾಶುರ 1 – ಭಾಗ 3
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ತರುವಾಯ, “ಅವಧಾರಾಣಾಮನ್ಯೇ ತು ಮಧ್ಯಮಾಂತಂ ವಧಂತಿಹಿ” ಮತ್ತು “ಅಶ್ವಾತಂತರ್ಯಂತು ಜೀವಾನಾಮ್ ಆಧಿಕ್ಯಂ ಪರಮಾತ್ಮನ: | ನಮಸಾಪ್ರೋಚ್ಯತೇ ತಸ್ಮಿನ್ ನಹಂತಾಮಮತೋಜ್ಜಿತಾ ||” ಗಳಲ್ಲಿ ಹೇಳಿರುವಂತೆ, ನಮ: ಜೀವಾತ್ಮದ ಪಾರತಂತ್ರ್ಯ (ಅಧೀನತೆ) ಮತ್ತು ಪರಮಾತ್ಮನ ಸ್ವಾತಂತ್ರ್ಯವನ್ನು ವಿವರಿಸುತ್ತದೆ. ಅಂತಹ ನಮ: ದಲ್ಲಿ, ಅಹಂಕಾರಂ (ದೇಹವನ್ನು ಸ್ವಯಂ ಎಂದು ಗೊಂದಲಗೊಳಿಸುವುದು) ಮತ್ತು ಮಮಕಾರಂ (ಒಡೆತನ) ನಿವಾರಣೆಯಾಗುತ್ತದೆ), ವಿಲಾಂಶೋಲೈ ಪಿಳ್ಳೈ ಅವರು ಉಕಾರಂ ನ (ಪ್ರಣವಂನಲ್ಲಿ) … Read more