ಉಪದೇಶ ರತ್ನಮಾಲೈ – ಸರಳ ವಿವರಣೆ – ೫೭ ರಿಂದ ೫೯ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೭ ಈ ಗ್ರಂಥದ ಹಿರಿಮೆಯನ್ನು ತಿಳಿದಿರುವ ಆದರೆ ಅದರಲ್ಲಿ ಭಾಗಿಯಾಗದವರ ದುಃಖಕರ ಸ್ಥಿತಿಯ ಬಗ್ಗೆ ಅವರು ದುಃಖಿಸುತ್ತಾರೆ. ದೇಶಿಗರ್ಪಾಲ್ ಕೇಟ್ಟ ಸೆೞುಂ ಪೊರುಳೈಚ್ ಚಿಂದೈ ತನ್ನಿಲ್ ಮಾಸಱವೇ ಊನ್ರ ಮನನಂ ಸೈದು ಆಸರಿಕ್ಕ ವಲ್ಲರ್ಗಳ್ ತಾಂ ವಚನ ಭೂಡಣತ್ತಿನ್ ವಾನ್ ಪೊರೀಳೈ ಕಲ್ಲಾದದು ಎನ್ನೋ ಕವರ್ನ್ದು ಕಾಮ ಮತ್ತು ಕೋಪದ ತಮ್ಮ ದೋಷಗಳನ್ನು ತೊಡೆದುಹಾಕಲು, … Read more