ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 81ರಿಂದ 90
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-81 (ಕೊಣ್ಡ…) ಈ ಪಾಸುರದಲ್ಲಿ ಮಾಮುನಿಗಳು ಸೋಪಾದಿಕ ಬಂಧುಗಳನ್ನು(ಲೌಕಿಕ ಬಂಧುಗಳು) ಬಿಟ್ಟು ನಿರುಪಾದಿಕ ಬಂಧುವಾದ(ಸಹಜವಾದ ಬಂದುವಾದ) ಭಗವಂತನನ್ನು ಆಶ್ರಯಿಸಲು ಉಪದೇಶಿಸುತ್ತಿರುವ ಪಾಸುರಗಳ ಚ್ಛಯೆಯಲ್ಲಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ. ಕೊಣ್ಡ ಪೆಣ್ಡಿರ್ ತಾನ್ ಮುದಲಾಕ್ ಕೂಱುಮ್ ಉಟ್ರಾರ್ ಕನ್ಮತ್ತಾಲ್ಅಣ್ಡಿನವರ್ ಎನ್ಱೇ ಅವರೈ ವಿಟ್ಟುತ್ ತೊಣ್ಡರುಡನ್ಸೇರ್ಕ್ಕುಮ್ ತಿರುಮಾಲೈಚ್ ಚೇರುಮ್ ಎನ್ಱಾನ್ ಆರ್ಕ್ಕುಮ್ ಇದಮ್ಪಾರ್ಕ್ಕುಮ್ ಪುಗೞ್ ಮಾಱನ್ ಪಣ್ಡು ಅಜ್ಞರಿಗೂ … Read more