ತಿರುವಾಯ್ಮೊೞಿ – ಸರಳ ವಿವರಣೆ – ತನಿಯನ್ಗಳು
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ ಭಕ್ತಾಮೃತಮ್ ವಿಶ್ವಜನಾನುಮೋದನಮ್ಸರ್ವಾರ್ಥದಮ್ ಶ್ರೀ ಶಠಕೋಪ ವಾಙ್ಮಯಮ್ಸಹಸ್ರ ಶಾಖೋಪನಿಷತ್ ಸಮಾಗಮಮ್ನಮಾಮ್ಯಹಮ್ ದ್ರಾವಿಡ ವೇದ ಸಾಗರಮ್ ನಮ್ಮಾೞ್ವಾರ್ ಅವರ ದೈವಿಕ ವಾಕ್ಯಗಳಾದ, ಛಾಂದೋಗ್ಯ ಉಪನಿಷತ್ ಮತ್ತು ಸಾಮವೇದದ ಸಾವಿರ ಶಾಖೆಗಳಿಗೆ ಸಮವಾದ, ಎಲ್ಲಾ ಆಶೀರ್ವಾದಗಳನ್ನು ನೀಡುವ, ಎಲ್ಲರಿಗೂ ಸಂತೋಷವನ್ನು ಕೊಡುವ, ಶ್ರೀಮನ್ನ ನಾರಾಯಣನ ಭಕ್ತರಿಗೆ ಜೇನಾಗಿರುವ ತಿರುವಾಯ್ಮೊೞಿಯನ್ನು ನಾನು ಪೂಜಿಸುತ್ತೇನೆ. ತಿರುವೞುದಿ ನಾಡೆಂಡ್ರುಮ್ ತೆನ್ ಕುರುಗೂರ್ ಎನ್ರುಮ್ಮರುವಿನಿಯ ವಣ್ಪೊರುನಲ್ … Read more