ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 61 – 65
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 51-60 ಶ್ಲೋಕ-61 – ” ನೀವು ಶ್ರೇಷ್ಟ ಕುಲದಲ್ಲಿ ಜನನದ ಆಭಿಜಾತ್ಯವನ್ನು ಹೋಂದಿದವವರಲ್ಲವೇ ಕೃಪಣನಾಗೆ ಏಕೆ ಮಾತನಾಡುತಿದ್ದೀರಿ ?”, ಎಂದು ಎಮ್ಪೆರುಮಾನ್ ಕೇಳಲು, ” ಶ್ರೇಷ್ಟ ಕುಲದಲ್ಲಿಜನಿಸಿದರು ನನ್ನ ನಿರತಿಶಯ ಪಾಪದಿಂದ ಸಂಸಾರದಲ್ಲಿ ಮುಳುಗುತ್ತಿರುವ ನನ್ನನ್ನು ದಯವಿಟ್ಟು ಉದ್ಧರಿಸು. “, ಎಂದು ಆಳವಂದಾರ್ ಹೆಳುತಿದ್ದಾರೆ. ಜನಿತ್ವಾSಹಮ್ ವಮ್ಶೇ ಮಹತಿ ಜಗತಿ ಖ್ಯಾತಯಶಸಾಮ್ಶುಚೀನಾಮ್ ಯುಕ್ತಾನಾಮ್ ಗುಣ ಪುರುಷ ತತ್ವಸ್ತಿ … Read more