ಸ್ತೋತ್ರ ರತ್ನ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

ಸ್ವಾದಯನ್ನಿಹ ಸರ್ವೇಷಾಮ್ ತ್ರಯ್ಯನ್ತಾರ್ತಮ್ ಸುದುರ್ಗ್ರಹಮ್ |
ಸ್ತೋತ್ರ ಯಾಮಾಸ ಯೋಗೀನ್ದ್ರಃ ತಮ್ ವನ್ದೇ ಯಾಮುನಾಹ್ವಯಮ್ ||

ಅಡಿಯೇನ್ ಅರಿಯಲು ಕಠಿನವಾದ ವೇದಾನ್ತ ತತ್ತ್ವಗಳನ್ನು ಎಲ್ಲರಿಂದಲೂ ಸುಗ್ರಾಹ್ಯವಾಗಿ(ಗ್ರಹಿಸಲು ಸುಲಭವಾದ ರೀತಿಯಲ್ಲಿ) ಸ್ತೋತ್ರ ರೂಪದಲ್ಲಿ ಪ್ರಕಾಶಿಸಿದ ಯೋಗಿಗಳಲ್ಲಿ ಉತ್ತಮರಾದ ಆಳವಂದಾರನ್ನು ಪ್ರಾರ್ಥಿಸುತ್ತೇನೆ.

ನಮೋ ನಮೋ ಯಾಮುನಾಯ ಯಾಮುನಾಯ ನಮೋ ನಮಃ |
ನಮೋ ನಮೋ ಯಾಮುನಾಯ ಯಾಮುನಾಯ ನಮೋ ನಮಃ ||

ಅಡಿಯೇನ್ ಆಳವಂದಾರನ್ನು ಪುನಃಪುನಃ ಪ್ರಾರ್ಥಿಸುತ್ತೇನೆ, ಅವರಿಗೆ ನಾಮಸ್ಕರಿಸಲಾಗದಿರಲು ಅಡಿಯೇನಿಂದ ಸಾದ್ಯವಿಲ್ಲ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – https://divyaprabandham.koyil.org/index.php/2016/12/sthothra-rathnam-invocation/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment