ಉಪದೇಶ ರತ್ನಮಾಲೈ – ಸರಳ ವಿವರಣೆ – ೧೬ ರಿಂದ ೧೮ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೬ ಪೆರಿಯಾೞ್ವಾರ್ ಇತರ ಆೞ್ವಾರರಿಗಿಂತ ಉನ್ನತರಾದವರೆಂದು ಅವರ ವೈಶಿಷ್ಟ್ಯವನ್ನು ಮಾಮುನಿಗಳು ಈ ಪಾಸುರದಿಂದ ಮುಂಬರುವ ಐದು ಪಾಸುರಗಳಲ್ಲಿ ತಿಳಿಸುವರು. ಇನ್ಱೈ ಪೆರುಮೈ ಅಱಿಂದಿಲೈಯೋ ಏೞೈ ನೆಂಜೇ ಇನ್ಱೈಕ್ಕು ಎನ್ ಏಱ್ಱಮ್ ಎನಿಲ್ ಉಱೈಕ್ಕೇನ್ -ನನ್ಱಿ ಪುನೈ ಪಲ್ಲಾಂಡು ಪಾಡಿಯ ನಮ್ ಪಟ್ಟರ್ ಪಿರಾನ್ ವಂದು ಉದಿತ್ತ ನಾಳ್ ಆನಿಯಿಲ್ ಸೋದಿ ನಾಳ್ ಮಿಕ್ಕ ಆೞ್ವಾರರ … Read more