ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 81 ರಿಂದ 90ನೆ ಪಾಸುರಗಳು
ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ << 71-80 ಪಾಸುರಗಳು ಎಂಬತ್ತನೇ ಪಾಸುರಂ. ಅವರು ಎಂಪೆರುಮಾನಾರಿಂದ ಹೇಗೆ ಸರಿಪಡಿಸಲ್ಪಟ್ಟಿದ್ದಾರೆಂದು ಸ್ವತಃ ಎಂಪೆರುಮಾನಾರ್ ಅವರಿಗೆ ಶರಣಾಗುತ್ತಾರೆ ಮತ್ತು ಅವರ ಕೃಪೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದು ಹೇಳುತ್ತಾರೆ. ಶೋರ್ವು ಇನ್ಱಿ ಉಂದನ್ ತುಣೈ ಅಡಿಕ್ಕೀೞ್ ತೊಣ್ಡುಪಟ್ಟವರ್ ಪಾಲ್ ಶಾರ್ವು ಇನ್ಱಿ ಎನಕ್ಕು ಅರಂಗನ್ ಸೆಯ್ಯ ತಾಳ್ ಇಣೈಗಳ್ ಪೇರ್ವು ಇನ್ಱಿ ಇನ್ಱು ಪಱುತ್ತುಂ ಇರಾಮಾನುಶ ಇನಿ … Read more