ರಾಮಾನುಜ ನೂಱ್ಱ್ರಂದಾದಿ – ಸರಳ ವಿವಿರಣೆ – 1 ರಿಂದ 10 ನೆ ಪಾಸುರಗಳು
ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ ಮೊದಲನೇ ಪಾಸುರಂ : “ ನಾವು ಎಂಪೆರುಮಾನಾರರ ದಿವ್ಯ ನಾಮಗಳನ್ನು ಪಠಿಸುತ್ತಾ ಅವರ ದಿವ್ಯ ಪಾದಗಳಲ್ಲಿ ಸೂಕ್ತವಾಗಿ ಇರಬಹುದು “ ಎಂದು ಅಮುಧನಾರ್ ಅವರ ಮನಸನ್ನು ಆಹ್ವಾನಿಸುತ್ತಾರೆ. ಪೂ ಮನ್ನು ಮಾದು ಪೊರುಂದಿಯ ಮಾರ್ಬನ್ ಪುಗೞ್ ಮಲಿಂದ ಪಾ ಮನ್ನು ಮಾಱನ್ ಅಡಿ ಪಣಿಂದು ಉಯ್ನ್ದವನ್ ಪಲ್ ಕಲೈಯೋರ್ ತಾಂ ಮನ್ನ ವಂದ ಇರಾಮಾನುಶನ್ ಚರಣಾರವಿಂದಮ್ ನಾಂ … Read more