ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಎರಡನೇ ತಿರುಮೊಳಿ – ನಾಮಂ ಆಯಿರಂ
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಮೊದಲನೇ ತಿರುಮೊಳಿ – ತೈಯೊರು ತಿಂಗಳ್ ಈ ರೀತಿ ಅನ್ಯ ದೇವತೆಯಾದ ಮನ್ಮಥನ ಪಾದಗಳಿಗೆ ಅವರು (ಆಂಡಾಳ್ ಮತ್ತು ಇತರ ಗೋಪಾಲಕ ಹುಡುಗಿಯರು) ಬೀಳುವಂತೆ ಬಿಟ್ಟಿದ್ದಕ್ಕಾಗಿ ಎಂಪೆರುಮಾನ್ ದುಃಖಿತನಾದನು. ಅವನು ಶ್ರೀ ಕೃಷ್ಣನಾಗಿ ತಿರುವಾಯ್ಪ್ಪಾಡಿ (ಶ್ರೀ ಗೋಕುಲಂ) ದಲ್ಲಿದ್ದಾಗ, ಹಿಂಡು ಜನರು (ಗೋಪಾಲರು) ಇಂದ್ರನಿಗೆ ಔತಣವನ್ನು ಅರ್ಪಿಸಿದರು. ತಾನು ಅಲ್ಲಿದ್ದಾಗ ಅನ್ಯ ದೇವರಿಗೆ ಔತಣವನ್ನು ಅರ್ಪಿಸುತ್ತಿರುವುದನ್ನು ಕಂಡು ಅವನು ಅವರನ್ನು ಗೋವರ್ಧನ … Read more