ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ –ಹನ್ನೆರಡನೇ ತಿರುಮೊಳಿ – ಮಟ್ರಿರುಂದೀರ್
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಹನ್ನೊಂದನೇ ತಿರುಮೊಳಿ – ತಾಮ್ ಉಗಕ್ಕುಮ್ ಅವನು ಎಲ್ಲರನ್ನೂ ರಕ್ಷಿಸುತ್ತಾನೆ ಎಂಬ ಎಂಪೆರುಮಾನ್‌ನ ಮಾತುಗಳನ್ನು ಅವಳು ನಂಬಿದ್ದಳು. ಅದು ಫಲ ನೀಡಲಿಲ್ಲ. ಅವಳು ಪೆರಿಯಾಳ್ವಾರ್ ಅವರೊಂದಿಗಿನ ತನ್ನ ಸಂಬಂಧವನ್ನು ನಂಬಿದ್ದಳು. ಅದೂ ಕೂಡ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇವನ್ನೆಲ್ಲ ಯೋಚಿಸುತ್ತಾ ಅವಳು ಯಾತನೆಗೊಂಡಳು. ಎಂಪೆರುಮಾನ್ ಸ್ವತಂತ್ರನಾಗಿರುವುದರಿಂದ (ಸಂಪೂರ್ಣ ಸ್ವತಂತ್ರ) ಅವಳು ತನ್ನ ಆಚಾರ್ಯ (ಶಿಕ್ಷಕ), ಪೆರಿಯಾಳ್ವಾರ್ ಮೂಲಕ ಅವನನ್ನು ಪಡೆಯಲು ಪ್ರಯತ್ನಿಸಿದಳು. … Read more