ಉಪದೇಶ ರತ್ನಮಾಲೈ – ಸರಳ ವಿವರಣೆ – ೩೬ ಮತ್ತು ೩೭ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೬ ಆೞ್ವಾರ್ಗಳ ಹಾಗು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ನಿಜವಾಗಿ ತಿಳಿದವರು ನಮ್ಮ ಆಚಾರ್ಯಗಳಿಗಿಂತ ಬೇರಾರೂ ಇಲ್ಲ . ತೆರುಳುಱ್ಱ ಆೞ್ವಾರ್ಗಳ್ ಸೀರ್ಮೈ ಅರಿವಾರ್ ಆರ್ ಅರುಳಿಚೆಯಲೈ ಅರಿವಾರ್ ಆರ್- ಅರುಳ್ ಪೆಱ್ಱ ನಾಥಮುನಿ ಮುದಲಾಂ ನಂ ದೇಶಿಕರೈ ಅಲ್ಲಾಲ್ ಪೇದೈ ಮನಮೇ ಉಂಡೋ ಪೇಸು. ಓ ಅರಿವಿಲ್ಲದ ಮನಸೇ! ಕಲ್ಮಷವಿಲ್ಲದ ಜ್ಞಾನ ಪಡೆದ ಆೞ್ವಾರ್ಗಳ … Read more