ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 101 ರಿಂದ 108ನೆ ಪಾಸುರಗಳು
ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ << 91-100 ಪಾಸುರಗಳು ನೂರ ಒಂದನೆಯ ಪಾಸುರಂ: ಎಂಪೆರುಮಾನಾರರ ಮಾಧುರ್ಯವು ಅವರ ಪವಿತ್ರತೆಗಿಂತ ಶ್ರೇಷ್ಠವಾದುದು ಎಂದು ಅಮುದನಾರರು ಹೇಳುತ್ತಾರೆ. ಮಯಕ್ಕುಂ ಇರು ವಿನೈ ವಲ್ಲಿಯಿಲ್ ಪೂಣ್ಡು ಮದಿ ಮಯಂಗಿತ್ ತುಯಕ್ಕುಂ ಪಿಱವಿಯಿಲ್ ತೋನ್ಱಿಯ ಎನ್ನೈ ತುಯರ್ ಅಗಱ್ಱಿ ಉಯಕ್ಕೊಣ್ಡು ನಲ್ಗುಂ ಇರಾಮಾನುಶ ಎನ್ಱದು ಉನ್ನೈ ಉನ್ನಿ ನಯಕ್ಕುಂ ಅವರ್ಕ್ಕು ಇದು ಇೞುಕ್ಕು ಎನ್ಬರ್ ನಲ್ಲವರ್ ಎನ್ಱು ನೈನ್ದೇ … Read more