Monthly Archives: May 2021

ರಾಮಾನುಜ ನೂಱ್ಱ್ರಂದಾದಿ – ಸರಳ ವಿವಿರಣೆ – 1 ರಿಂದ 10 ನೆ ಪಾಸುರಗಳು

Published by:

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ಹಿಂದಿನ ಶೀರ್ಷಿಕೆ

ಮೊದಲನೇ ಪಾಸುರಂ : “ ನಾವು ಎಂಪೆರುಮಾನಾರರ  ದಿವ್ಯ ನಾಮಗಳನ್ನು ಪಠಿಸುತ್ತಾ ಅವರ ದಿವ್ಯ ಪಾದಗಳಲ್ಲಿ ಸೂಕ್ತವಾಗಿ ಇರಬಹುದು “ ಎಂದು ಅಮುಧನಾರ್ ಅವರ ಮನಸನ್ನು ಆಹ್ವಾನಿಸುತ್ತಾರೆ.

ಪೂ ಮನ್ನು ಮಾದು ಪೊರುಂದಿಯ ಮಾರ್ಬನ್ ಪುಗೞ್ ಮಲಿಂದ

ಪಾ ಮನ್ನು ಮಾಱನ್ ಅಡಿ ಪಣಿಂದು ಉಯ್ನ್ದವನ್ ಪಲ್ ಕಲೈಯೋರ್

ತಾಂ ಮನ್ನ ವಂದ ಇರಾಮಾನುಶನ್ ಚರಣಾರವಿಂದಮ್

ನಾಂ ಮನ್ನಿ ವಾೞ ನೆಂಜೇ ಶೊಲ್ಲುವೋಂ ಅವನ್ ನಾಮಂಗಳೇ    

ಓ ಮನಸೇ ! ತಾವರೆಯನ್ನು ತನ್ನ ವಾಸಸ್ಥಳವಾಗಿ ಹೊಂದಿರುವ ಪೆರಿಯ ಪಿರಾಟ್ಟಿಯಾರ್, ಎಂಪೆರುಮಾನಿನ  ದಿವ್ಯ ತಿರುಮೇನಿಯ ಮಾಧುರ್ಯವನ್ನು ಅನುಭವಿಸಿದ ನಂತರ ಆ  ದಿವ್ಯ ಎದೆಯಯಲ್ಲಿ ವಾಸಿಸಲು ಪ್ರಾರಂಭಿಸಿದಳು. ನಮ್ಮಾೞ್ವಾರ್ ಸಂಪೂರ್ಣವಾಗಿ ಎಂಪೆರುಮಾನಿನ ಕಲ್ಯಾಣ ಗುಣಗಳಿಂದ ತುಂಬಿರುವ ತಿರುವಾಯ್ಮೊೞಿಯೊಂದಿಗೆ ತೊಡಗಿಸಿಕೊಂಡರು . ಆ ನಮ್ಮಾೞ್ವಾರ್ ಅವರ ದಿವ್ಯ  ಪಾದಗಳನ್ನು ಪಡೆದ ನಂತರ ರಾಮಾನುಜರ್ ತನ್ನನ್ನು ತಾನೇ ಉನ್ನತಿಗೇರಿಸಿಕೊಂಡರು.  ವಿವಿಧ ಶಾಸ್ತ್ರಗಳನ್ನು (ಧಾರ್ಮಿಕ ಗ್ರಂಥಗಳು) ಕಲಿತ್ತಿದ್ದರೂ, ರಾಮಾನುಜರ ಮೊದಲು ಬದುಕಿದ  ಅನೇಕ ಜನರಿಗೆ ಅದರ ಆಂತರಿಕ ಅರ್ಥಗಳು ಅರ್ಥವಾಗಲಿಲ್ಲ. ರಾಮಾನುಜರು  ಅಂತಹ ಆಂತರಿಕ ಅರ್ಥಗಳನ್ನು ತಿಳಿದಿದ್ದರು ಮತ್ತು ಅವುಗಳನ್ನು ಚೆನ್ನಾಗಿ ಸ್ಥಾಪಿಸಿದರು. ನಾವು [ಅಮುಧನಾರ್ ಅವರ ಹೃದಯಕ್ಕೆ ಹೇಳುತ್ತಾರೆ ] ಅವರ ದಿವ್ಯ ಪಾದಗಳನ್ನು ನಮ್ಮ ಗುರಿಯೆಂದು ಪರಿಗಣಿಸೋಣ ಮತ್ತು ಅಂತಹ ರಾಮಾನುಜರ ದೈವಿಕ ಹೆಸರುಗಳ ಬಗ್ಗೆ ಮಾತನಾಡೋಣ, ಇದರಿಂದ ನಾವು ಉದ್ದೇಶಪೂರ್ವಕವಾಗಿ ಬದುಕಬಹುದು.

ಎರಡನೇಯ ಪಾಸುರಂ : ಹಿಂದಿನ ಪಾಸುರದಲ್ಲಿ ಅವರ ಮನಸ್ಸಿಗೆ ಎಂಪೆರುಮಾನಾರರ  ದಿವ್ಯ ನಾಮಗಳನ್ನು ಜಪಿಸಲು ಹೇಳಿದ ನಂತರ ಅವರ ಮನಸು ಬೇರೆಲ್ಲ ವಿಷಯಗಳನ್ನು ತ್ಯಜಿಸಿ ಎಂಪೆರುಮಾನಾರರ  ದಿವ್ಯ ಪಾದಗಳನ್ನು ಅನುಭವಿಸ ತೊಡಗಿತು. ಅದನ್ನು ಕಂಡ  ಅಮುಧನಾರ್ ಆಶ್ಚರ್ಯಗೊಂಡರು.

ಕಳ್  ಆರ್  ಪೊೞಿಲ್  ತೆನ್ನರಂಗನ್   ಕಮಲ  ಪದಂಗಳ್  ನೆಂಜಿಲ್

ಕೊಳ್ಳಾ  ಮನಿಶರೈ   ನೀಂಗಿ  ಕುಱೈಯಲ್   ಪಿರಾನ್  ಅಡಿಕ್ಕೀೞ್ 

ವಿಳ್ಳಾದ  ಅನ್ಬನ್   ಇರಾಮಾನುಶನ್  ಮಿಕ್ಕ  ಶೀಲಮ್  ಅಲ್ಲಾಳ್

ಉಳ್ಳಾದು  ಎನ್  ನೆಂಜು  ಒನ್ಱು  ಅಱಿಯೇನ್  ಎನಕ್ಕುಱ್ಱ  ಪೇರಿಯಲ್ವೇ

ಮಾನವ ಪ್ರಭೇದದಲ್ಲಿ ಜನಿಸಿದರೂ, ಜೇನುತುಪ್ಪದೊಂದಿಗೆ ಇರುವ ಹೊವುಗಳಿಂದ ತುಂಬಿದ ಉದ್ಯಾನಗಳಿಂದ ಆವರಿಸಿದ  ದೇವಾಲಯದಲ್ಲಿ (ಶ್ರೀರಂಗಂ ದೇವಸ್ಥಾನ) ಶಯನಿಸಿರುವ ಪೆರಿಯ ಪೆರುಮಾಳಿನ  ದಿವ್ಯ ಕಮಲದಂತಹ ಪಾದಗಳ  ಬಳಿ ತಮ್ಮ ಮನಸನ್ನು  ಇಟ್ಟುಕೊಳ್ಳುವ  ಶಾಸ್ತ್ರವನ್ನು ಕಲಿಯುವ ಅದೃಷ್ಟವನ್ನು ಹೊಂದಿರದವರು ಇದ್ದಾರೆ.ಅಂತಹವರಿಂದ ನನ್ನ ಮನಸು ದೂರವಾಗಿದೆ. ಅದರ ನಂತರ, ತಿರುಕ್ಕುರೈಯಲೂರಲ್ಲಿ ಅವತರಿಸಿದ ಮತ್ತು ದಿವ್ಯ ಪ್ರಬಂಧಂ (ದೈವಿಕ ಸ್ತುತಿಗೀತೆಗಳನ್ನು) ರಚಿಸುವ ಅಪಾರ  ಕಾಣಿಕೆಯನ್ನು  ನೀಡಿದ ತಿರುಮಂಗೈ ಆೞ್ವಾರ್ ಅವರ ದೈವಿಕ ಪಾದಗಳ ಬಗ್ಗೆ ಶಾಶ್ವತವಾದ ಪ್ರೀತಿಯನ್ನು ಹೊಂದಿರುವ ರಾಮಾನುಜರ  ಅನಂತ ಶ್ರೇಷ್ಠ ಗುಣಗಳನ್ನು ಹೊರತುಪಡಿಸಿ ನನ್ನ ಹೃದಯವು ಬೇರೆ ಯಾವುದನ್ನೂ ಯೋಚಿಸಲಿಲ್ಲ. ಇದು ನನಗೆ ಹೇಗೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ.

ಮೂರನೆಯ ಪಾಸುರಂ :ಅಮುಧನಾರ್ ಅವರ ಮನಸ್ಸಿಗೆ ಹೇಳುತ್ತಾರೆ “ ಲೌಕಿಕ ವಿಷಯಗಳಲ್ಲಿ ತೊಡಗಿರುವವರೊಂದಿಗಿನ ನನ್ನ ಸಂಪರ್ಕವನ್ನು ತೆಗೆದುಹಾಕಿ ಮತ್ತು ಎಂಪೆರುಮಾನಾರ್  ಜೊತೆ ಸಂಪರ್ಕ ಹೊಂದಿರುವವರ ದೈವಿಕ ಪಾದಗಳೊಂದಿಗೆ ನನ್ನನ್ನು ತೊಡಗಿಸಿಕೊಳ್ಳುವ ಮೂಲಕ ನೀವು ನನಗೆ ನೀಡಿದ ದೊಡ್ಡ ಲಾಭಕ್ಕಾಗಿ ನಾನು  ನಮಸ್ಕರಿಸುತ್ತೇನೆ ”.

ಪೇರ್ ಇಯಲ್ ನೆಂಜೇ ಅಡಿ ಪಣಿಂದೇನ್ ಉನ್ನೈ ಪೇಯ್ ಪಿಱವಿ

ಪೂರಿಯರೋಡು ಉಳ್ಳ ಸುಱ್ಱಂ ಪುಲರ್ತಿ ಪೊರುವು ಅರುಮ್ ಸೀರ್ 

ಆರಿಯನ್ ಸೆಮ್ಮೈ ಇರಾಮಾನುಶ ಮುನಿಕ್ಕು ಅನ್ಬು  ಶೆಯ್ಯುಂ

ಶೀಱಿಯ ಪೇರು ಉಡೆಯಾರ್ ಅಡಿಕ್ಕೀೞ್ ಎನ್ನೈ  ಚೇರ್ತದರ್ಕೇ     

ಓ ಮನಸೇ ! ದೀನರಾಗಿರುವ ಮತ್ತು ಅಹಂ ಇತ್ಯಾದಿಗಳಂತಹ ದೋಷಗಳನ್ನು ಹೊಂದಿರುವ ಜನರೊಂದಿಗೆ ನನ್ನ ಸಂಪರ್ಕವನ್ನು ಬೇರ್ಪಡಿಸುವುದು ,  ಮತ್ತು ಮಹಾನ್ ವ್ಯಕ್ತಿಗಳ ದೈವಿಕ ಪಾದಗಳನ್ನು ಸಾಧಿಸುವಂತೆ ನನಗೆ ದೊಡ್ಡ ಲಾಭವನ್ನು ನೀಡಿದ್ದಕ್ಕಾಗಿ ನಾನು  ನಮಸ್ಕರಿಸುತ್ತೇನೆ  . ಈ ಮಹಾನ್ ವ್ಯಕ್ತಿಗಳಿಗೆ, ತನ್ನ ಭಕ್ತರ ಗುಣಮಟ್ಟದೊಂದಿಗೆ ತನ್ನನ್ನು ಹೊಂದಿಸಿಕೊಳ್ಳುವ ಪ್ರಾಮಾಣಿಕತೆಯನ್ನು ಹೊಂದಿರುವ ಎಂಪೆರುಮಾನಾರ್,  ಬಗ್ಗೆ ಭಕ್ತಿ ಹೊಂದುವ ಅದೃಷ್ಟವಿದೆ.

ನಾಲ್ಕನೆಯ ಪಾಸುರಂ : ಎಂಪೆರುಮಾನಾರಿನ  ಕಾರಣವಿಲ್ಲದ ಕರುಣೆಯಿಂದಾಗಿ, ಅವನು ತನ್ನ ಹಿಂದಿನ ಕೆಳಮಟ್ಟದ ಸ್ಥಾನಮಾನವನ್ನು ತಲುಪುವ ಸಾಧ್ಯತೆಯಿಲ್ಲ ಮತ್ತು ಅವನಲ್ಲಿ ಯಾವುದೇ ಕೊರತೆಯಿಲ್ಲ ಎಂದು ಅವರು ಹೇಳುತ್ತಾರೆ.

ನ್ನೈ ಪುವಿಯಿಲ್ ಒರು ಪೊರುಳಾಕ್ಕಿ ಮರುಳ್ ಶುರಂದ  

ಮುನ್ನೈ ಪವಿನೈ  ವೇರ್ ಅಱುತ್ತು ಊೞಿ   ಮುದಲ್ವನೈಯೇ

ಪನ್ನ ಪಣಿತ್ತ ಇರಾಮಾನುಶನ್ ಪರಂ ಪಾದಮುಂ  ಎನ್

ಶೆಣ್ಣಿ  ತರಿಕ್ಕ ವೈತ್ತಾನ್ ಎನಕ್ಕು ಏದುಮ್ ಶಿದೈವು ಇಲ್ಲೈಯೇ    

ಎಂಪೆರುಮಾನಾರ್ ಎಲ್ಲರನ್ನೂ, ಸರ್ವತ್ವಕ್ಕು(ಚೇತನ ವಸ್ತು ಮತ್ತು ಅಚೇತನ ವಸ್ತು) ಕಾರಣಕರ್ತನಾದ ಪರಮಾತ್ಮನನ್ನು  ಅರಿತುಕೊಂಡು ಧ್ಯಾನಿಸುವಂತೆ ಮಾಡಿದರು . ಅವರು ಇದನ್ನು ಶ್ರೀ ಭಾಷ್ಯಂ (ಅವರು ರಚಿಸಿದ ಕೃತಿ ) ಮೂಲಕ ಮಾಡಿದರು. ಎಲ್ಲರಿಗಿಂತ ಶ್ರೇಷ್ಠನಾಗಿರುವ ರಾಮಾನುಜ, ನನ್ನನ್ನು  ಅಚೇತನ (ಪ್ರಜ್ಞಾಪೂರ್ವಕ) ಅಸ್ತಿತ್ವದಿಂದ , ಈ ಜಗತ್ತಿನಲ್ಲಿ ಒಂದು ಚೇತನ (ಮನೋಭಾವದ) ಅಸ್ತಿತ್ವದಂತೆ ಮಾಡಿದನು. ಅನಾದಿ ಕಾಲದಿಂದಲೂ ನನ್ನನ್ನು ಅನುಸರಿಸುತ್ತಿದ್ದ ನನ್ನ ಎಲ್ಲಾ ಪಾಪಗಳನ್ನು ಅವನು ಸಂಪೂರ್ಣವಾಗಿ ಕಡಿದುಕೊಂಡನು ಮತ್ತು ಅವನ ದೈವಿಕ ಪಾದಗಳನ್ನು ನನ್ನ ತಲೆಯ ಮೇಲೆ ಇಟ್ಟು ನನ್ನನ್ನು ಆಶೀರ್ವದಿಸಿದನು. ಇದರ ನಂತರ, ನನ್ನಲ್ಲಿ ಯಾವುದೇ ನ್ಯೂನತೆಯಿಲ್ಲ.

ಐದನೆಯ ಪಾಸುರಂ : ರಾಮಾನುಜರ್ ದಿವ್ಯ ನಾಮಗಳನ್ನು ಪಠಿಸುವಂತೆ ಅಮುಧನಾರ್ ಈ ಪ್ರಬಂದವನ್ನು ಆರಂಭಿಸಿದರು. ಕುದ್ರುಷ್ಟಿಗಳು (ವೇದಗಳನ್ನು  ತಪ್ಪಾಗಿ ಅರ್ಥೈಸುವವರು) ಅವರನ್ನು ನಿಂದಿಸಬಹುದು ಎಂದು ಹೇಳುತ್ತಾ ಅವರು ಹಿಂಜರಿಯುತ್ತಾರೆ; ನಂತರ ಅವರು ತನ್ನನ್ನು ತಾನು ಮನವರಿಕೆ ಮಾಡಿಕೊಳ್ಳುತ್ತಾರೆ ಮತ್ತು ತಾನು ನಿರ್ವಹಿಸಲು ಹೊರಟ ಚಟುವಟಿಕೆಯೊಂದಿಗೆ ತೊಡಗುತ್ತಾರೆ.

ಎನಕ್ಕು ಉಱ್ಱ ಸೆಲ್ವಮ್ ಇರಾಮಾನುಶನ್ ಎನ್ಱು ಇಸೈಯಗಿಲ್ಲಾ

ಮನ ಕುಱ್ಱ ಮಾಂಧರ್ ಪೞಿಕ್ಕಿಲ್  ಪುಗೞ್ ಅವನ್ ಮನ್ನಿಯ ಶೀರ್

ತನಕ್ಕು   ಉಱ್ಱ ಅನ್ಬರ್ ಅವನ್ ತಿರುನಾಮಂಗಳ್ ಸಾಱ್ಱುಂ ಎನ್ ಪಾ

ಇನಕ್  ಕುಱ್ಱಂ ಕಾಣಗಿಲ್ಲಾರ್   ಪತ್ತಿ ಏಯ್ನದ್ಧ ಇಯಲ್ವು ಇದು ಎನ್ಱೆ     

ನನ್ನ ದೃಷ್ಟಿಕೋಣವನ್ನು ಸ್ವೀಕರಿಸಿದವರು ಮತ್ತು ಮನಸ್ಸಿನಲ್ಲಿ ದೋಷಗಳನ್ನು ಹೊಂದಿರುವವರು, ನಮ್ಮ ಸ್ವರೂಪಕ್ಕೆ (ಮೂಲ ಸ್ವಭಾವ)  ಸಂಪತ್ತು ಎಂಪೆರುಮಾನಾರ್ ಮಾತ್ರ ಎಂದು ಹೇಳುವ ನನ್ನ ಪ್ರಯತ್ನವನ್ನು ಅಪಹಾಸ್ಯ ಮಾಡಿದರೆ ಅದು ನನಗೆ ಆಚರಣೆಗೆ ಒಂದು ಕಾರಣವಾಗಿದೆ. ವಾತ್ಸಲ್ಯ ಹೊಂದಿರುವವರು ಎಂಪೆರುಮಾನಾರ್  ಶುಭ ಗುಣಗಳೊಂದಿಗೆ ಅನುಗುಣವಾಗಿರುತ್ತಾರೆ, ಅವರ  ದೈವಿಕ ಹೆಸರುಗಳನ್ನು ತಿಳಿಸುವ ಮತ್ತು ಭಕ್ತಿಯಿಂದ ತುಂಬಿದ ಚಟುವಟಿಕೆಗಳಾದ ನನ್ನ ಪಾಸುರಮ್ಗಳಲ್ಲಿ ಯಾವುದೇ ದೋಷವನ್ನು ಕಾಣುವುದಿಲ್ಲ.

ಆರನೆಯ ಪಾಸುರಂ : ಹಿಂದಿನ ಪಾಸುರದಲ್ಲಿ , (ರಾಮಾನುಜರಿಗೆ )ಅವರ ಭಕ್ತಿಯ ಅಭವ್ಯಕ್ತಿ ಎಂದು ಅಮುಧನಾರ್ ಹೇಳುತ್ತಾರೆ. ಈಗ ಆತನು, ಎಂಪೆರುಮಾನಾರ್  ಶ್ರೇಷ್ಠತೆಗೆ ಅನುಗುಣವಾಗಿ ಅವನಿಗೆ ಭಕ್ತಿ ಇಲ್ಲ ಎಂದು ತನ್ನನ್ನು ತಾನೇ ದೂಷಿಸುತ್ತಾನೆ.

ಇಯಲುಮ್  ಪೊರುಳುಂ ಇಸೈಯ ತೋಡುತ್ತು ಈನ್ ಕವಿಗಳ್ ಅನ್ಬಾಲ್

ಮಯಲ್ ಕೊಂಡು ವಾೞ್ತುಂ ಇರಾಮಾನುಶನೈ ಮದಿ ಇನ್ಮೈಯಾಲ್

ಪಯಿಲುಮ್ ಕವಿಗಳಿಲ್  ಪತ್ತಿ ಇಲ್ಲಾದ ಎನ್ ಪಾವಿ ನೆಂಜಾಲ್

ಮುಯಲ್ಗಿನ್ಱನನ್ ಅವನ್ ತನ್  ಪೆರುಂ ಕೀರ್ತಿ ಮೊೞಿನ್ದಿಡವೇ

ಮಹಾಕವಿಗಳು, ಎಂಪೆರುಮಾನಾರ ಮೇಲೆ ಇರುವ  ಅತ್ಯಂತ ಮಮತೆ ವಾತ್ಸಲ್ಯದಿಂದ , ಕವಿತೆಗಳನ್ನು ಪದ ಅರ್ಥಗಳೊಂದಿಗೆ ಆಚರಿಸುತ್ತಾರೆ. ನನಗೆ ಅಂತಹ ಭಕ್ತಿಯೂ ಇಲ್ಲ ಮತ್ತು ನನಗೆ ದೋಷಪೂರ್ವ ಮನಸ್ಸು ಇದೆ.ನನ್ನು ರಚಿಸಿದ ಈ ಪಾಸುರಗಳಿಂದ , ನನ್ನ ಅಜ್ಞಾನ ಮನಸಿನಿಂದ , ಅವರ ಅಪಾರ ಕರುಣೆಯನ್ನು ತಿಳಿಸಲು ಪ್ರಯತ್ನಿಸುತ್ತಿದೇನೆ .

ಏಳನೆಯ ಪಾಸುರಂ : ತನ್ನ ದೀನತೆಯನ್ನು ನೋಡುತ್ತಾ ಹಿಂದೆ ಸರಿದ ಅಮುಧನಾರ್ , ಕೂರತ್ ಆೞ್ವಾನ್  [ರಾಮಾನುಜರ ಪ್ರಖ್ಯಾತ ಶಿಷ್ಯ] ದೈವಿಕ ಪಾದಗಳೊಂದಿಗಿನ ತನ್ನ ಸಂಪರ್ಕವನ್ನು ನೆನಪಿಸಿಕೊಳ್ಳುತ್ತಾ  ಇದು ಅವನಿಗೆ ಕಷ್ಟದ ಕೆಲಸವಲ್ಲ ಎಂದು ನಿರ್ಧರಿಸಿ ಅದನ್ನು ಪ್ರಾರಂಭಿಸುತ್ತಾನೆ.

ಮೊೞಿಯೈ ಕಡಕ್ಕುಂ ಪೆರುಂ ಪುಗೞಾನ್ ವಂಜ ಮುಕ್ಕುಱುಂಬಾಂ

ಕುೞಿಯೈ ಕಡಕ್ಕುಂ ನಂ  ಕೂರತ್ ಆೞ್ವಾನ್  ಚರಣ್ ಕೂಡಿಯ ಪಿನ್

ಪೞಿಯೈ ಕಡತ್ತುಂ ಇರಾಮಾನುಶನ್  ಪುಗೞ್  ಪಾಡಿ ಅಲ್ಲಾ

ವೞಿಯೈ ಕಡತ್ತಾಲ್ ಎನಕ್ಕು ಇನಿ ಯಾದುಮ್ ವರುತ್ತಮ್ ಅನ್ಱೇ                            

ಕೂರತ್ ಆೞ್ವಾನ್  ಅವರಿಗಿರುವ ಅಪಾರ ಕೀರ್ತಿಯನ್ನು ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಒಬ್ಬರ ಜನನ [ಒಂದು ಶ್ರೇಷ್ಠ  ಕುಲದಲ್ಲಿ ಜನಿಸಿದ], ಜ್ಞಾನ ಮತ್ತು ಉತ್ತಮ ನಡವಳಿಕೆಯ ಬಗ್ಗೆ ಗರ್ವ  ಹೊಂದುವ ಮೂರು ತಳವಿಲ್ಲದ ಹೊಂಡಗಳನ್ನು ಅವರು ದಾಟಿದ್ದಾರೆ.ನಮ್ಮ ನಾಯಕನಾದ ಅಂತಹ ಕೂರತ್ ಆೞ್ವಾನ್  ಅವರ ದಿವ್ಯ ಪಾದಗಳನ್ನು ನಾವು ಹೊಂದಿದ್ದೇವೆ . ಪಾಪಸಾಗರದಿಂದ ದೂರ ಸರಿದು ದಡಸೇರಲು ಉಪಯೋಗವಾಗುವ , ಕರುಣೆಯಿಂದ ತುಂಬಿದ ಎಂಪೆರುಮಾನಾರರ ದಿವ್ಯ ಗುಣಗಳನ್ನು ಹಾಡಲು ನನಗೆ ಇನ್ನು ಯಾವ ಕಷ್ಟವೂ ಇಲ್ಲ. ನನ್ನ ಸ್ವರೂಪಕ್ಕೆ ಅನುಗುಣವಾಗದಿರುವ ಯಾವುದೇ ವಿಷಯದಿಂದ ನಾನು ತಪ್ಪಿಸಿಕೊಳ್ಳಲು ಸಹ ಸಾಧ್ಯ.

ಎಂಟನೆಯ ಪಾಸುರಂ : ಪೊಯ್ಗೈ ಆೞ್ವಾರ್ ರಚಿಸಿದ ದಿವ್ಯ ಪ್ರಬಂಧವನ್ನು ಧ್ಯಾನಿಸುವ ಕೀರ್ತಿಯುಳ್ಳ   ಎಂಪೆರುಮಾನಾರೇ ಅವರ ಒಡೆಯ ಎಂದು ಅಮುಧನಾರ್ ಹೇಳುತ್ತಾರೆ.

ವರುತ್ತುಂ ಪುಱ ಇರುಳ್ ಮಾಱ್ಱ ಎಮ್ ಪೊಯ್ಗೈಪಿರಾನ್ ಮಱೈಯಿನ್

ಕುರುತ್ತಿನ್ ಪೊರುಳೈಯುಂ ಸೆಂದಮಿೞ್ ತನ್ನಿಯುಂ ಕೂಟ್ಟಿ  ಒನ್ಱ

ತಿರುತ್ತು ಅನ್ಱು  ಎರಿತ್ತ ತಿರುವಿಳಕ್ಕೆ ತನ್ ತಿರು ಉಳ್ಳತ್ತೇ

ಇರುತ್ತುಂ ಪರಮನ್  ಇರಾಮಾನುಶನ್  ಎಮ್ ಇರೈಯವನೇ

ಆಜ್ಞಾನವು ಚೇತನ ವಸ್ತುಗಳನ್ನು ಲೌಕಿಕ ವಿಷಯಗಳಲ್ಲಿ ಒಳಗೊಂಡು ದುಃಖ ಅನುಭವಿಸುವಂತೆ ಮಾಡುವುದು . ಪ್ರಪನ್ನ ಕುಲಕ್ಕೆ ( ಎಂಪೆರುಮಾನಿಗೆ  ಶರಣರಾದವರು ) ಪ್ರಿಯರಾದ ,ಉದಾತ್ತರಾದ  ಪೊಯ್ಗೈ ಆೞ್ವಾರ್ ,ರಚಿಸಿದ ವೈಯಮ್ ತಗಳಿಯ( ಜಗತ್ತೇ ದೀಪವು ) ಎಂದು ಆರಂಭಿಸುವ  ಮುದಲ್ ತಿರುವಂದಾದಿ ಎಂಪೆರುಮಾನಿನ ದಿವ್ಯ ಸಭೆಯಲ್ಲಿ , ವೇದಾಂತ (ಎಂಪೆರುಮಾನ್ ಕುರಿತ ,ವೇದಗಳ ಕೊನೆಯ ಭಾಗ ) ಅರ್ಥಗಳೊಂದಿಗೆ ಸುಂದರ ತಮಿಳು ಪದಗಳ ಸಂಯೋಜನೆ, ಆ ಅಜ್ಞಾನದ ಕತ್ತಲನ್ನು ತೊರೆಯಿತು. ಆ  ದೀಪವನ್ನು ಅವರ ದಿವ್ಯ ಮನಸ್ಸಿನಲ್ಲಿ ಇರಿಸಿ ಮಹೋನ್ನತರಾದ ಎಂಪೆರುಮಾನಾರ್ ನಮ್ಮ ದೊರೆ.

ಒಂಬತ್ತನೇ ಪಾಸುರಂ :  ಭೂದತ್ ಆೞ್ವಾರ್ ಅವರ ದಿವ್ಯ ಪಾದಗಳ ನೆನಪನ್ನು ಸದಾ  ತಮ್ಮ ಮನಸ್ಸಿನಲ್ಲಿಟ್ಟುಕೊಂಡ ಎಂಪೆರುಮಾನಾರರ ದಿವ್ಯ ಗುಣಗಳನ್ನು ಪಠಿಸುವವರು ಈ ಜಗತ್ತಿನಲ್ಲಿ ವೇದಗಳನ್ನು ರಕ್ಷಿಸಿ ಸ್ಥಾಪಿಸುವರು, ಎಂದು ಅಮುಧನಾರ್ ಹೇಳುತ್ತಾರೆ.

ಇರೈವನೈ ಕಾಣುಮ್ ಇದಯತ್ತು ಇರುಳ್ ಕೆಡ ಜ್ಞಾನಮ್ ಎನ್ನುಂ

ನಿರೈವಿಳಕ್ಕು ಏಱ್ಱಿಯ ಭೂದತ್ ತಿರುವಡಿ ತಾಳ್ಗಲ್ ನೆಂಜತ್ತು

ಉಱೈಯ ವೈತ್ತು ಆಳುಂ  ಇರಾಮಾನುಶನ್   ಪುಗೞ್ ಓದುಮ್ ನಲ್ಲೋರ್

ಮಱೈಯಿನೈ ಕಾತ್ತು ಇಂದ ಮಣ್ಣಗತ್ತೇ ಮನ್ನವೈಪ್ಪವರೇ         

ಅನ್ಬೇ ತಗಳಿಯ  ( ವಾತ್ಸಲಯವೇ ದೀಪದಂತೆ ) ಎಂದು ಆರಂಭಿಸುವ ಇರಂಡಾಮ್ ತಿರುವಂದಾದಿ ರಚಿಸಿ  ಭೂದತ್ ಆೞ್ವಾರ್ ತಮ್ಮ  ,ಎಲ್ಲಾ ಅಂಶಗಳಲ್ಲಿ ಪೂರ್ಣಗೊಂಡ, ದೀಪವನ್ನು ಹಚ್ಚಿದರು. ಈ ದೀಪವು (ಪ್ರಬಂಧ ) ನಮ್ಮ ಮನಸ್ಸನ್ನು ಹಿಡಿದಿರುವ ಅಜ್ಞಾನದ ಕತ್ತಲನ್ನು ನಶಿಸುವುದು. ನಾವು (ಪ್ರಕಾಶಮಾನ) ಮನಸ್ಸಿನಿಂದ ಮಾತ್ರ ನಮಗೆ ಸೂಕ್ತ ನಾಯಕನನ್ನು ಗುರುತಿಸಬಹುದು. ಎಂಪೆರುಮಾನಾರರು  ಭೂದತ್ ಆೞ್ವಾರ್ ಅವರ ದಿವ್ಯ ಪಾದಗಳ ನೆನಪನ್ನು ಸದಾ  ತಮ್ಮ ಮನಸ್ಸಿನಲ್ಲಿಟ್ಟುಕೊಂಡಿರುವರು. ಅಂತಹ ಎಂಪೆರುಮಾನಾರಿನ ದಿವ್ಯ ಗುಣಗಳನ್ನು ಸದಾ ಪಠಿಸುವ ಮಹನೀಯರು ಬಾಹ್ಯ ( ವೇದಗಳನ್ನು ನಂಬದಿರುವವರು ) ಮತ್ತು ಕುದೃಷ್ಟಿಗಳಿಂದ  (ವೇದಗಳನ್ನು ತಪ್ಪಾಗಿ ಅರ್ಥೈಸುವವರು )  ವಿನಾಶವಿಲ್ಲದ ವೇದಗಳನ್ನು ರಕ್ಷಿಸಿ ಈ ಜಗತ್ತಿನಲ್ಲಿ ದೃಢವಾಗಿ ಸ್ಥಾಪಿಸುವರು.

ಹತ್ತನೇ ಪಾಸುರಂ : ಎಂಪೆರುಮಾನಾರ್ ಮೇಲೆ ಅತೀತ ವಾತ್ಸಲ್ಯ ಹೊಂದಿರುವವರ ದಿವ್ಯ ಪಾದಗಳನ್ನು ತಮ್ಮ ಶಿರಸ್ಸಿನಲ್ಲಿ ಇರಿಸುವವರು , ಪ್ರತಿಯಾಗಿ ಸದಾ ಪೇಯ್ ಆೞ್ವಾರ್ ಅವರ ದಿವ್ಯ ಪಾದಗಳನ್ನು ಆಚರಿಸುವವರು , ಎಂದೆಂದಿಗೂ ಮಹನೀಯರಾಗಿರುತ್ತಾರೆ.

ಮನ್ನಿಯ ಪೇರ್ ಇರುಳ್ ಮಾನ್ಡಪಿನ್ ಕೋವಲುಳ್ ಮಾಮಲರಾಳ್

ತನ್ನೊಡುಂ ಆಯನೈ ಕಂಡಮೈ ಕಾಟ್ಟುಂ ತಮಿೞ್ ತಲೈವನ್

ಪೋನ್ ಅಡಿ ಪೋಱ್ಱುಂ   ಇರಾಮಾನುಶರ್ಕು ಅನ್ಬು ಪೂಣ್ಡವರ್ ತಾಳ್

ಶೆನ್ನಿಯಿಲ್ ಶೂಡುಂ ತಿರುವುಡೈಯಾರ್ ಎನ್ಱುಂ ಶೀರಿಯರೇ

 ಮೊದಲ ಎರಡು ಆೞ್ವಾರ್ಗಳು (ಅವರ ತಿರುವಂದಾದಿಗಳ ಮೂಲಕ ) ದೀಪಗಳನ್ನೂ ಹಚ್ಚಿದಾಗ ಅಜ್ಞಾನದ ಅಸ್ಥಿರವಾದ ಕತ್ತಲನ್ನು ಸಂಪೂರ್ಣವಾಗಿ ಓಡಿಸಲಾಯಿತು.  ಕತ್ತಲನ್ನು ಓಡಿಸಿದ ನಂತರ , ಪೇಯ್ ಆೞ್ವಾರ್, ತಿರುಕ್ಕೋವಲೂರಲ್ಲಿ , ಕೃಷ್ಣಾವತಾರದಲ್ಲಿ ಅವರ ಭಕ್ತರಿಗೆ ವಿಧೇಯರಾದ, ಅವರು ತಿರುಮಾಮಗಳ್  (ಶ್ರೀ ಮಹಾಲಕ್ಷ್ಮಿ ) ಜೊತೆ ಪರಮಾತ್ಮನನ್ನು  ಕಂಡ ರೀತಿಯನ್ನು ತೋರಿಸುತ್ತಾರೆ. ತಮಿಳು ನಾಯಕರಾದ ಅಂತಹ ಪೇಯ್ ಆೞ್ವಾರ್  ದಿವ್ಯ ಪಾದಗಳನ್ನು ಎಂಪೆರುಮಾನಾರ್ ಪ್ರಶಂಸಿಸುತ್ತಾರೆ. ಎಂಪೆರುಮಾನಾರ್ ಮೇಲೆ ಅತೀತ ವಾತ್ಸಲ್ಯ ಹೊಂದಿರುವ ಭಕ್ತರ  ದಿವ್ಯ ಪಾದಗಳನ್ನು ತಮ್ಮ ಶಿರಸ್ಸಿನಲ್ಲಿ ಆಭರಣದಂತೆ ಧರಿಸುವವರು, ಈ ಮಹಾನಿಧಿಯನ್ನು ಹೊಂದಿದ ಕಾರಣ,  ಸದಾ ಮಹಾನೀಯರಾಗಿರುತ್ತಾರೆ.

ಮುಂದಿನ ಲೇಖನದಲ್ಲಿ  ಈ ಪ್ರಬಂದದ ಮುಂದಿನ ಶೀರ್ಷಿಕೆಯನ್ನು ಚರ್ಚಿಸೋಣ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/04/ramanusa-nurrandhadhi-pasurams-1-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

periya thirumozhi – 1.7.10 – sengaNALi ittiRainjum

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

sengaNALi ittiRainjum singavEL kunRudaiya
engaL Isan empirAnai irundhamizh nURpulavan
mangaiyALan mannu thol sIr vaNdaRai thArkkaliyan
sengaiyALan senjol mAlai vallavar thIdhilarE

Word-by-Word meanings

sem – reddish
kaN – having eyes
ALi – lions
ittu – offered (the objects for worship at the divine feet)
iRainjum – surrendering
singavEL kunRu – singavEL kunRam (hill)
udaiya – having as his abode
engaL – even for us who are samsAris (materialistic people)
Isan – being the lord
empirAnai – on sarvESvaran who is my benefactor
iru – great
thamizh nUl – in thamizh SAsthram
pulavan – being an expert
mangai ALan – being the king of thirumangai region
thol mannu – eternally remaining
sIr – wealth
vaNdu – beetles
aRai – making noise
thAr – garland
sem kai ALan – being very generous
kaliyan – mercifully spoken by thirumangai AzhwAr
sem sol mAlai – garland of honest words
vallavar – those who can learn
thIdhu ilar – will be free from evil aspects.

Simple translation

sarvESvaran who is my benefactor is having singavEL kunRam as his abode, where lions having reddish eyes offered objects for worship and surrendered unto him; he is the lord even for us who are samsAris (materialistic people); on such sarvESvaran, thirumangai AzhwAr who is an expert in great thamizh SAsthram and is the king of thirumangai region, who is having eternally remaining wealth and wearing garland where beetles remain and make noise, who is very generous, mercifully spoke this decad which is a garland of honest words; those who can learn this decad will be free from evil aspects.

Highlights from vyAkyAnam (Commentary)

sem kaN … – Lions who have reddish eyes due to their vIraSrI (wealth of valour), will kill the animals which are inimical towards them, offer them as part of their worship and surrender unto sarvESvaran. SrI gaNtAkarNAzhwAn (a demon named gaNtA karNa, who became a devotee of emperumAn), killed a rishi and offered that body to krishNa saying “This is the meat of a brAhmaNa body; hence, it is the best; it is very fresh”. emperumAn has singavEL kunRam as his abode. The benefactor who presented himself so that even samsAris like us can go and surrender unto him.

irum thamizh nUl pulavan – One who has so much knowledge to see the end of the thamizh SAsthram (scriptures) which are boundless and are difficult to comprehend for anyone.

mangai ALan – The leader of thirumangai region.

mannu thol sIr … – One who has the eternal wealth of pArathanthryam (total dependence on bhagavAn). SrI rAmAyaNam bAla kANdam 18.28 “lakshmaNO lakshmI sampanna:” (lakshmaNa who is endowed with wealth of kainkaryam). AzhwAr who is wearing garland which is having beetles having drunk honey, keep humming.

sem kai ALan – Greatly generous. One who blessed this prabandham to be enjoyed by all.

sem sol mAlai vallavar – Those who are well learned in this decad which is a garland of honest words which reveal very complicated principles.

thIdhu ilarE – Since narasimhan emperumAn will eliminate the hurdles, they will not be affected by any evil aspects.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

ರಾಮಾನುಜ ನೂಱ್ಱ್ರಂದಾದಿ – ಸರಳ ವಿವಿರಣೆ – ತನಿಯನ್ಗಳು

Published by:

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ಮುನ್ನೈ ವಿನೈ ಅಗಲ ಮೂಂಗಿಱ್ ಕುಡಿ ಅಮುದನ್

ಪೊನ್ನಂ ಕಱಱ್ಕಮಲ ಪ್ಪೋದಿರಂಡುಂ – ಎಣ್ಣುಡೈಯ

ಶೆನ್ನಿಕ್ಕಣಿ  ಆಗ ಚ್ಚೇರ್ತಿನೇನ್  ತೆನ್ಬುಲತ್ತಾರ್ಕ್ಕು

ಎನ್ನು ಕ್ಕಡವುಡೈಯೇನ್ ಯಾನ್

ಅನಾದಿ ಕಾಲದಿಂದ ಸಂಗ್ರಹಿಸಿದ ನನ್ನ ಪಾಪಗಳು ತೊಲಗಲಿ ಎಂದು ಬಂಗಾರದಂತಹ , ಅಪೇಕ್ಷಣೀಯ, ಮೂಂಗಿಱ್ ಕುಡಿಯಲ್ಲಿ ಜನಿಸಿದ ಅಮುಧನಾರ ದಿವ್ಯ ಪಾದಗಳನ್ನು ಆಭರಣದಂತೆ ನನ್ನ ತಲೆಯಮೇಲೆ ಧರಿಸುತ್ತೇನೆ.ಇದನಂತರ, ಯಮ (ಧರ್ಮ ದೇವತೆ) ಮತ್ತು ಅವನ ಧೂತರಿಗೆ ನನ್ನ ಜೊತೆ ಯಾವುದೇ ಸಂಬಂಧ ಇರುವುದಿಲ್ಲ.

ನಯಂದರು ಪೇರಿನ್ಬಂ  ಎಲ್ಲಾಂ  ಪೞುದಿನ್ಱಿ  ನಣ್ಣಿನರ್ಪಾಲ್

ಶಯಂದರು ಕೀರ್ತಿ ಇರಾಮಾನುಶ  ಮುನಿ ತಾಳಿನೈ  ಮೇಲ್

ಉಯರ್ನ್ದ ಗುಣತ್ತು ತಿರುವರಂಗತ್ತು ಅಮುದು ಓಂಗುಂ

ಅನ್ಬಾಲ್

ಇಯಂಬುಮ್  ಕಲಿತ್ತುಱೈ ಅಂದಾದಿ ಓದ ಇಶೈ ನೆಂಜಮೇ

ಲೌಕಿಕ ವಿಷಯಗಳಿಂದ ಬರುವ ಎಲ್ಲಾ ಹಿರಿಯ ಸಂತೋಷಗಳು ಕೆಳಮಟ್ಟದಲ್ಲಿವೆ ಎಂದು ತಿಳಿದ ನಂತರ, ಅವನಿಗೆ ಶರಣಾಗುವವರಿಗೆ  ಸಂಸಾರಂನಲ್ಲಿ ವಿಜಯಶಾಲಿಯಾಗುವ ಶಕ್ತಿಯನ್ನು ದಯಪಾಲಿಸುವವನು ಎಂಪೆರುಮಾನಾರ್. ಓ ಮನಸೇ ! ವಿಶೇಷ  ಗುಣಗಳನ್ನು ಹೊಂದಿರುವ ತಿರುವರಂಗತ್ತು  ಅಮುಧನಾರ್ ಅವರಿಂದ  ರಾಮನುಜ ಮುನಿ (ಋಷಿ) ಅವರ ದೈವಿಕ ಪಾದಗಳ ಮೇಲೆ ಪೂರ್ಣ  ವಾತ್ಸಲ್ಯದಿಂದ ಕರುಣೆಯಿಂದ ಸಂಯೋಜಿಸಲ್ಪಟ್ಟಿರುವ ಈ ಪ್ರಬಂಧವನ್ನು ಪಠಿಸಲು ಒಪ್ಪಿಕೋ . ಈ ಪ್ರಬಂಧಂ ಕಲಿತ್ತುರೈ ಅಂದಾದಿ  (ತಮಿಳು  ಕವಿತೆಯ ಒಂದು ರೂಪದಲ್ಲಿದೆ, ಇದರಲ್ಲಿ ಹಿಂದಿನ ಪಾಸುರಂನ ಕೊನೆಯ ಪದವು ಮುಂದಿನ ಪಾಸುರದ ಮೊದಲ ಪದವಾಗುತ್ತದೆ).

ಶೊಲ್ಲಿನ್   ತೊಗೈ ಕೊಂಡು ಉನದು  ಅಡಿಪ್ಪೋದುಕ್ಕು ತೊಂಡು ಶೆಯ್ಯುಂ

ನಲ್ಲನ್ಬರ್  ಏತ್ತುಂ  ಉನ್  ನಾಮಂ  ಎಲ್ಲಾಂ ಎಂದನ್  ನಾವಿನುಳ್ಳೇ

ಅಲ್ಲುಂ ಪಗಲುಮ್  ಅಮರುಂ  ಪಡಿ  ನಲ್ಗು  ಅಱು  ಶಮಯಂ

ವೆಲ್ಲುಂ ಪರಮ ಇರಾಮಾನುಶ ಇದು ಎನ್ ವಿಣ್ಣಪ್ಪಮೇ   

ನಿಮ್ಮ ಭಕ್ತರು  ನಿರ್ದಿಷ್ಟ ಸಂಖ್ಯೆಯ ಪಾಸುರಮ್‌ಗಳನ್ನು ಪಠಿಸುತ್ತಾರೆ ಎಂದು ನಿರ್ಧರಿಸುವವರು ಮತ್ತು ನಿಮ್ಮ ದೈವಿಕ ಪಾದಗಳಿಗಾಗಿ ವಾಚಿಕ ಕೈಂಕರ್ಯಂ (ಮಾತಿನ  ಮೂಲಕ ಸೇವೆ) ನಡೆಸಿ ಮತ್ತು ಅದರಿಂದ ಪ್ರಯೋಜನ ಪಡೆಯುವವರು. ಅವರು ನಿಮ್ಮ ಕಡೆಗೆ ತುಂಬಿರುವ ಪ್ರೀತಿಯಿಂದ ಪಠಿಸುವ ಎಲ್ಲಾ ದೈವಿಕ ಹೆಸರುಗಳು ನನ್ನ ನಾಲಿಗೆಯ ಮೇಲೆ ಉಳಿಯಲಿ , ಯಾವಾಗಲೂ, ಹಗಲು ಮತ್ತು ರಾತ್ರಿಗಳ ವ್ಯತ್ಯಾಸವಿಲ್ಲದೆ, ಎಂದು ನಿಮ್ಮ ಕರುಣೆಯನ್ನು ನೀವು ನನ್ನ ಮೇಲೆ ಅನುಗ್ರಹಿಸಬೇಕು. ವೇದಗಳಲ್ಲಿ  ನಂಬಿಕೆಯಿಲ್ಲದವರು ಮತ್ತು ವೇದಗಳಿಗೆ ತಪ್ಪು ವ್ಯಾಖ್ಯಾನ ನೀಡುವವರು ಸೇರಿದಂತೆ ಆರು ಬಗೆಯ ತತ್ತ್ವಚಿಂತನೆಗಳನ್ನು ಅಭ್ಯಾಸ ಮಾಡುವ ಜನರ ಮೇಲೆ ಗೆದ್ದ ಓ ಮಹಾನ್ ರಾಮಾನುಜಾ! ಇದು ನಿಮಗೆ ನನ್ನ ಪ್ರಾರ್ಥನೆ.

ಮುಂದಿನ ಶೀರ್ಷಿಕೆಯಲ್ಲಿ ಈ ಪ್ರಬಂದದ ಮುಂದಿನ ಭಾಗವನ್ನು ಚರ್ಚಿಸೋಣ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/04/iramanusa-nurrandhadhi-thaniyans-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

periya thirumozhi – 1.7.9 – nallai nenjE

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

nallai nenjE! nAm thozhudhum nammudai namperumAn
alli mAdhar pulga ninRa AyiranthOLanidam
nelli malgik kalludaippap pullilaiyArththu adharvAych
chillu chillenRollaRAdha singavEL kunRamE

Word-by-Word meanings

nammudai – being our refuge
namperumAn – being our lord
alli mAdhar – periya pirAttiyAr who has lotus flower as her residence
pulgu – to embrace
ninRa – one who mercifully resides
Ayiram thOLan – sarvESvaran who is having thousand divine shoulders, his
idam – abode is
nelli – gooseberry trees
malgi – filled
kal – rocks
udaippa – to break
pul ilai – palm leaf
Arththu – to make noise
adharvAy – in the path
silli – birds named “silveedu”
sil enRu ol aRAdha – to not let up on making noise which sounds in the tone “sil”
singavEL kunRam – singavEL kunRam ;
nallai nenjE – Oh mind who is agreeing with me!
nAm thozhudhum – We will (go there) and be uplifted by worshiping him

Simple translation

sarvESvaran who is having thousand divine shoulders, who is our refuge and lord, mercifully resides in singavEL kunRam, to be embraced by periya pirAttiyAr who has lotus flower as her residence; this abode is filled with gooseberry trees which will break the rocks, palm leaves make noise and birds named “silveedu” in the path do not let up on making noise sounds in the tone “sil”. Oh mind who is agreeing with me! We will (go there) and be uplifted by worshiping him.

Highlights from vyAkyAnam (Commentary)

nallai nenjE – Oh mind who agrees with me! Or, AzhwAr calls “Oh mind!” and says “I got the fortune to have you in line with my thoughts now!”

nAn thozhudhOm – We will worship and be uplifted. This is the verb/action for the whole decad.

nammudai namperumAn – sarvESvaran who is presenting himself to us as refuge, just as he is enjoyable for nithyasUris.

alli … – As brahmA et al surrender unto him and as dhEvathAs become scared and try to run away, periya pirAttiyAr will come and embrace him to reduce his anger thinking “His incarnation which is meant to destroy the enemies has ended up causing fear in the minds of devotees as well”.

Ayiram thOLan – When she embraces him, he will acquire thousand shoulder to embrace her.

nelli … – The gooseberry trees will grow abundantly and break the rocks. As the roots of the gooseberry trees spread, the rocks will break.

pul ilai Arththu – As the bamboos make noise. Or, as the palm leaves make noise.

adharvAy … – In the path. silli – silveedu bird. It will constantly make a sound “sil” – will repeat such sound. ollaRAdha – non-stop noise.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

periya thirumozhi – 1.7.8 – nAththazhumba nAnmuganum

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

nAththazhumba nAnmuganum IsanumAy muraiyAl
Eththa angOrALariyAy irundha ammAnadhidam
kAyththa vAgai neRRolippak kalladhar vEyngazhai pOy
thEyththa thIyAl viN sivakkum singavEL kunRamE

Word-by-Word meanings

nA – tongue
thazhumba – to have scars
nAnmuganum – brahmA who has four faces
Isanum – rudhran
Ay – to not lose their position
muRaiyAl – in proper manner (that emperumAn is lord and we are servitors)
Eththa – as they praise
angu – there (remaining to be praised by them)
Or ALariyAy irundha ammAnadhidam – the abode where he is mercifully present as matchless narasimha
kAyththa – filled with unripe fruits
vAgai – vAgai (lebbeck) trees’
neRRu – nuts
olippa – to make noise
kal adhar – branching through rocks
vEyngazhai – tube shaped bamboo
pOy – growing to reach up to the sky
thEyththa – due to rubbing with each other
thIyAl – by the fire
viN – sky
sivakkum – become reddish
singavEL kunRamE – singavEL kunRam

Simple translation

brahmA who has four faces and rudhran praised the matchless narasimha in proper manner, to have scars on their tongue and to not lose their position; the abode where such narasimha is present is singavEL kunRam where the nuts of the lebbeck trees which are filled with unripe fruits, are making noise, and the tube shaped bamboos are branching through rocks, growing to reach up to the sky and turning the sky to be red due to the fire caused by the rubbing of those bamboos with each other.

Highlights from vyAkyAnam (Commentary)

  • nA … – To have scars on the tongue, the four-faced brahmA and rudhran who is the head of dhEvathAs, who were roaming around in human disguise during the rein of hiraNyan, once such hiraNyan died, to not lose their position, came and praised emperumAn due to his natural lordship; the abode of such sarvESvara where he remains to be praised by them and is present in the form of narasimha which was previously unseen.
  • kAyththa … – As the nuts make noise in the lebbeck tree which has many unripe fruits. These trees belong in desert lands and are highlighted.
  • kal adhar vEyngazhai pOy – kazhai – mUngil – bamboo. adhar – vazhi – path. There are bamboos which grow through rocks – tube shaped bamboos. Those bamboos grew up to the sky, and caused fire rubbing with each other. Just as the sky will appear dark due to presence of clouds, here due to this fire, the sky appears reddish. With this, it is explained that – inside the abode, the praises of brahmA et al are heard; outside, the sound of the nuts of lebbeck trees is heard.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

periya thirumozhi – 1.7.7 – munaiththa sIRRam

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

munaiththa sIRRam viN sudappOy mUvulagum piRavum
anaiththum anja ALariyAy irundha ammAnadhidam
kanaiththa thIyum kallumallA villudai vEdarumAyth
thinaiththanaiyum sella voNNAch  chingavEL kunRamE

Word-by-Word meanings

munaiththa sIRRam – great anger
pOy – leaving here
viN suda – reaching the sky and heating it up
mU ulagum – residents of all three worlds
piRavum – and
anaiththum – residents of brahma lOkam etc
anja – to fear
AL ariyAy – having narasimha form
irundha – mercifully seated
ammAnadhu – lord of all, his
idam – abode is
kanaiththa – making noise (while burning)
thIyum – fire
kallum – rocks (which are burning by that fire)
allA – more cruel than that
vil – bow
udai – having in hand
vEdarumAy – having hunters
thinaiththanaiyum – even for a moment (for non-devotees)
sella oNNA – unreachable
singavEL kunRamE – singavEL kunRam

Simple translation

The lord of all, having narasimha form,  mercifully seated while his great anger left here and reached the sky, heating it up, to cause fear for all the residents of the three worlds and brahma lOkam etc; his abode is singavEL kunRam, where the fire is making noise and where there are rocks and hunters having bow in their hands, who are more cruel than those fire and rocks, and which is unreachable even for a moment (for non-devotees).

Highlights from vyAkyAnam (Commentary)

  • munaiththa … – The great anger reached up to the sky and heated it.
  • mU ulagum ... – The three worlds (bhU:, bhuva: and svarga) and the abodes of brahmA et al became frightened fully; AL ari – masculine lion; or AzhwAr is speaking about the mix of human and lion traits.
  • kanaiththa … – Fire which is making noise; while burning, the fire makes a cracking noise and the rocks which are burning in that fire like hay.
  • allA … – Even one can step on such fire and rocks; but cannot face the hunters of that abode; such is their cruelty.
  • thinaiththanaiyum … – The abode which cannot be reached by non-devotees to go and cast evil eye upon him.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

periya thirumozhi – 1.7.6 – erindha paingaN

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

erindha paingaN ilangu pEzhvAy eyiRRodu idhu evvuruvenRu
irindhu vAnOr kalangiyOda irundha ammAnadhidam
nerindha vEyin muzhaiyuL ninRu nIL neRivAy uzhuvai
thirindha Anaich chuvadu pArkkum singavEL kunRamE

Word-by-Word meanings

erindha – burning due to anger
pai – greenish
kaN – eyes
ilangu – radiant
pEzh vAy – having huge mouth
eyiRRodu – with teeth (looking at such a form)
idhu evvuru – what kind of a form is this?
enRu anji – fearing in such manner
vAnOr – dhEvathAs
irindhu – becoming scattered here and there
kalangi – hobbled
Oda – to run away
irundha – mercifully seated
ammAnadhu – sarvESvaran’s
idam – abode is
nerindha – joined together
vEyin – bamboo’s
muzhaiyuL ninRu – through the gap
uzhuvai – tigers
nIL neRivAy – in the vast path
thirindha – roaming around
Anai – elephants (which travelled)
suvadu – footprints
pArkkum – seeing (by observing the smell)
singavEL kunRamE – singavEL kunRam

Simple translation

dhEvathAs on seeing sarvESvaran having greenish eyes which are burning, radiant huge mouth with teeth, feared, thinking “What kind of a form is this?”, becoming scattered here and there, hobbled and ran away. The abode of such sarvESvaran where he is mercifully seated is singavEL kunRam where the tigers are seeing through the gaps in bamboos, which are joined together, at the footprints of the elephants which are roaming around in the vast path.

Highlights from vyAkyAnam (Commentary)

  • erindha … – Seeing sarvESvaran’s form which is having eyes which are greenish matching the species, and are burning due to anger, radiant, huge mouth and teeth.
  • idhu evvuru enRu – dhEvathAs feared thinking “We have not seen such a form previously. What kind of form is this?” made huge noise, became scattered, hobbled and ran away in such a manner that one [dhEvathA] does not enter another person’s space. Such sarvESvaran’s abode.
  • nerindha … – Due to the dense presence of bamboos, they remained joined together. Through the gaps between such bamboos. uzhuvai – tiger. nIL neRivAy – In the vast path. Roaming around there …
  • Anaich chuvadu pArkkum – To hit the elephants on their head and to consume their flesh, blood etc, the tigers will follow their footprints in the vast path. Just as narasimha will follow the footprints of the demoniac persons to kill them.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

periya thirumozhi – 1.7.5 – menRa pEzhvAy

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

menRa pEzh vAy vAL eyiRROr kOLariyAy avuNan
ponRa Agam vaLLugirAl pOzhndha punidhanidam
ninRa sendhI moNdu sURai nIL visumbu Udiriya
senRu kANdaRkariya kOyil singavEL kunRamE

Word-by-Word meanings

menRa – (due to anger) chewing
pEzh vAy – huge mouth
vAL – sword like
eyiRu – teeth
kOL – strong
Or ariyAy – as matchless narasimha
ponRa – became destroyed (just on seeing that form)
avuNan – hiraNya, the demon, his
Agam – body
vaL ugirAl – with sharp, divine nail
pOzhndha – split into two parts
punidhan – sarvESvaran who has pure mind, where he is residing
idam – abode
ninRa – without any shortcoming
sem thI – reddish fire
sURai – tornado
moNdu – scooping it
nIL visumbu Udu – in the vast sky
iriya – since it is moving in a scattered manner
senRu – going to its vicinity
kANdaRku – to see
ariya – difficult for everyone
kOyil – divine abode
singavEL kunRamE – singavEL kunRam

Simple translation

Chewing his huge mouth with sword like teeth, as a strong, matchless narasimha, to destroy hiraNya, the demon, sarvESvaran who has pure mind, split his [hiraNya’s] body into two parts with sharp, divine nail; the divine abode where such sarvESvaran is residing is singavEL kunRam which is difficult for everyone to go and see, as the tornado scoops the reddish fire without any shortcoming, in the vast sky and is moving there in a scattered manner.

Highlights from vyAkyAnam (Commentary)

  • menRa … – Being the strong, matchless narasimha whose huge mouth is puckered due to anger, having sword like teeth.
  • avuNan ponRa – hiraNya became dead at the sight of narasimha.
  • Agam … – Since emperumAn’s anger did not subdue still, he tore the dead body of hiraNya.
  • punidhanidam – The purity of emperumAn who killed hiraNya considering hiraNya to be his own enemy instead of killing him considering to be enemy of others [his devotees], is thought about here.
  • ninRa … – Fire will be present without any shortcoming, scooping it, the tornado will spread it in the vast sky. iriya – spread, making tumultuous noise. If recited as eriya, to make the sky as a stove and have the fire blazing there.
  • senRu – Due to this situation, it is impossible for anyone to reach there. AzhwAr is becoming joyful thinking that just as paramapadham, we need not fear for this abode as well [i.e. very safe for emperumAn]

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

periya thirumozhi – 1.7.4 – evvam vevvEl

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

evvam vevvEl pon peyarOn Edhalan innuyirai
vavvi Agam vaLLugirAl vagirndha ammAnadhidam
kavvu nAyum kazhugum uchchip pOdhodu kAl suzhanRu
dheyvam allAl sella oNNAch chingavEL kunRamE

Word-by-Word meanings

evvam – causing sorrow
vem – cruel
vEl – having spear
Edhalan – enemy
pon peyarOn – hiraNya’s
in uyirai – good life
vavvi – snatched
Agam – (his) body
vaL ugirAl vagirndha ammAnadhidam – the abode of the lord who tore with his strong divine nail
kavvum – biting (those who are seen)
nAyum – dogs
kazhugum – (similar) eagles
uchhip pOdhodu – with sun
kAl suzhanRu – to have the feet hobble
dheyvam allAl – except for the devotees who worship him with love
sella oNNA – not possible to go and reach
singavEL kunRam – singavEL kunRam

Simple translation

hiraNya, the enemy, is having cruel spear which causes sorrow; the abode of the lord who tore such hiraNya’s body with his strong divine nail and snatched his good life, is singavEL kunRam where the dogs and eagles are biting, the sun will make the feet hobble, and which is not possible to reach except for the devotees who worship him with love.

Highlights from vyAkyAnam (Commentary)

  • evvam vevvEl pon peyarOn – Just on seeing his form where he holds the spear in his hand, one will feel the pain of such spear piercing through the body. One who has the cruel spear which causes sorrow; his name – hiraNya. evvam – sorrow. Edhalan – enemy. When he became an enemy to the child prahlAdha, he automatically becomes an enemy to emperumAn as well. krishNa said “We cannot consume food in enemy’s home”. When dhuryOdhana became inimical towards pANdavas, he became an enemy to krishNa too. His dear life. vavvi – snatching. As said in SrIvishNu purANam 1.19.24 “papau janArdhana: krudhdha:” (janArdhana who was angry, swallowed).
  • kavvu nAyum – The dog which bites anyone it sees, and the eagles which are similar.
  • uchchip pOdhodu kAl suzhanRu – Even the sun will hobble in that abode. Alternative explanation. uchchip pOdhu – sun; along with the sun, the dog and eagle which bite, will all hobble. Another explanation – in the noon time when the sun is at the top, kAl – wind, wind will come twirling. Here, the heat of the land is explained. AzhwAr who desires to go to and reach that abode is saying “none other than devotees can reach” because there is no one who can see the beauty of narasimha and cast an evil eye on him. AzhwArs are of the nature of singing pallANdu as said in thiruppallANdu 6andhiyam pOdhil ari uruvAgi ariyai azhiththavanaip pandhanai thIrap pallANdu” (I seek long life for emperumAn who assumed the form of narasimha at sunset and destroyed the enemy, to eliminate his fatigue). The abode cannot be reached by non-devotees. Those who are similar to hiraNya cannot reach there.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org

periya thirumozhi – 1.7.3 – Eyndha pEzhvAy

Published by:

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama:

periya thirumozhi >> First centum >> Seventh decad

<< Previous

Highlights from avathArikai (Introduction)

No specific introduction.

pAsuram

Eyndha pEzhvAy vALeyiRROr kOlariyAy avuNan
vAyndha Agam vaLLugirAl vagirndha ammAnadhidam
Oyndha mAvum udaindha kunRum anRiyum ninRazhalAl
thEyndha vEyum alladhillach chingavEL kunRamE

Word-by-Word meanings

Eyndha – matching his form
pEzh – huge
vAy – mouth
vAL – sword like
eyiRu – teeth
Or – matchless
kOL – strong
ariyAy – being narasimha
avuNan – hiraNya, who is demoniac
vAyndha – grown to match narasimha’s form
Agam – body
vaL ugirAl – with sharp divine nail
vagirndha – easily tore and threw
ammAnadhu – sarvESvaran’s
idam – abode
Oyndha – tired (due to roaming around in barren lands)
mAvum – animals
udaindha – broken (by heat)
kunRum – small hills
anRiyum – further
ninRu – having within
azhalAl – by fire
thEyndha – remaining as half burnt
vEyum – bamboo
alladhu – other than those
illA – nothing else is present
singavEL kunRam – singavEL kunRam

Simple translation

Being a matchless strong narasimha having huge mouth and sword like teeth which match his form, sarvESvaran easily tore the demoniac hiraNya’s body which had grown to match his [emperumAn’s] form and threw it; the divine abode of such sarvESvaran is singavEL kunRam where tired animals, small broken hills, and further the bamboo which has fire within and remains as half burnt are only present and nothing else is present.

Highlights from vyAkyAnam (Commentary)

  • Eyndha … – Having huge mouth [and teeth] matching his great divine form; sword like teeth; alternatively – radiant teeth.
  • Or kOLariyAy – Strong, matchless narasimha. avuNan’s – the demoniac one’s; vAyndha Agam – the body which had grown matching narasimha’s form; the divine abode of sarvESvaran who tore such body with his sharp divine nail.
  • Oyndha mAvum – Due to roaming around the barren lands, the animals which live in that region will also be tired.
  • udaindha kunRum – The small hills which are broken due to the heat, and will break further on coming in contact with anything. Further, the bamboo which has fire inside and is half-burnt due to that. singavEL kunRam has nothing other than these. The bamboos which are burnt due to the fire within. [Still] For AzhwAr, this abode appears similar to SrIrangam which is described in thirumAlai 14vaNdinamuralum sOlai” (gardens where the swarm of bees keep humming). It is said in thiruvAimozhi 5.10.2adhu idhu udhu ennal Avana valla” (without distinguishing between that activity, this activity or the other activity, everything related to you is desirable). Desiring something implies, what is seen as fault in that by others, will be seen as desirable in the same thing by us.

In the next article we will enjoy the next pAsuram.

adiyen sarathy ramanuja dasan

archived in http://divyaprabandham.koyil.org

pramEyam (goal) – http://koyil.org
pramANam (scriptures) – http://granthams.koyil.org
pramAthA (preceptors) – http://acharyas.koyil.org
SrIvaishNava education/kids portal – http://pillai.koyil.org