ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
ವಾಳಿ ನಲಮ್ ತಿಗಳ್ ನಾರಣಾತಾದನ್ ಅರುಳ್
ವಾಳಿ ಅವನ್ ಅಮುದ ವಾಯ್ಮೊಳಿಗಳ್ – ವಾಳಿಯವೇ
ಏರು ತಿರುವುಡೈಯಾನ್ ಎಂದೈ ಉಲಗಾರಿಯನ್ ಶೊಲ್
ತೇರು ತಿರುವುಡೈಯಾನ್ ಶೀರ್
ಉದಾತ್ತ ನಾರಾಯಣ ತಾದರ (ವಿಲಾಂಶೋಲೈ ಪಿಳ್ಳೈ) ಕರುಣೆಯು ಚಿರಾಯುವಾಗಲಿ! ಅವರ ಅಮೃತದಂತಹ ಮಾತುಗಳು ಚಿರಾಯುವಾಗಲಿ! ನಮ್ಮ ಪ್ರಭುಗಳಾದ ಪಿಳ್ಳೈ ಲೋಕಾಚಾರ್ಯರ ಮಾತುಗಳನ್ನು ಸಂಪೂರ್ಣವಾಗಿ ಗ್ರಹಿಸುವ ಸಂಪತ್ತನ್ನು ಹೊಂದಿರುವ ಮತ್ತು ಮೇರು ಕೈಂಕರ್ಯದ ಸಂಪತ್ತನ್ನು ಹೊಂದಿರುವವವರ ಗುಣಗಳು ದೀರ್ಘಕಾಲ ಉಳಿಯಲಿ!
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2022/12/saptha-kadhai-thaniyan/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org