ತಿರುವಾಯ್ಮೊೞಿ – ಸರಳ ವಿವರಣೆ – 5.5 – ಎಂಗನೇಯೋ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.10 ಒನ್‌ಱುಮ್ ಆಳ್ವಾರರು ತಮ್ಮನ್ನು ತಾವು ಪರಾಂಕುಶ ನಾಯಕಿಯಾಗಿ ನೆನೆದು ಕೊಂಡು , ಮಡಲ್‍ನನ್ನು ಆಚರಿಸಲು ಪ್ರಾರಂಭಿಸುತ್ತಾರೆ. (ಎಂಪೆರುಮಾನರು ತಮ್ಮನ್ನು ಬಿಟ್ಟುಬಿಟ್ಟರೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.) ರಾತ್ರಿಯಲ್ಲಿ ಬಹಳವೇ ನೊಂದು , ಮತ್ತು ಬೆಳಗಿನ ಝಾವದಲ್ಲಿ ಸ್ವಲ್ಪ ತಿಳಿಯಾದರು. ಅವರ ತಾಯಿಯು ಮತ್ತು ಸ್ನೇಹಿತೆಯರೂ ಅವರಿಗೆ ಸಲಹೆಗಳನ್ನು ಕೊಡಲು ಆರಂಭಿಸಿದರು. ಆದರೆ ಅವಳು ಆ ಮಾತುಗಳಿಗೆ … Read more