ತಿರುಪ್ಪಾವೈ – ಸರಳ ವಿವರಣೆ – ತನಿಯನ್ಗಳು
ಶ್ರೀ: ಶ್ರೀಮತೇ ಶಠಕೋಪಾಯ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ತಿರುಪ್ಪಾವೈ ಪರಾಶರ ಭಟ್ಟರ್ ಅರುಳಿಚ್ಚೆಯ್ದ ;- ನೀಳಾತುಙ್ಗ ಸ್ತನ ಗಿರಿ ತಟಿ ಸುಪ್ತಮುದ್ಬೋಧ್ಯ ಕೃಷ್ಣಮ್ ಪಾರಾರ್ಥ್ಯಮ್ ಸ್ವಮ್ ಶ್ರುತಿ ಶತ ಶಿರ ಸಿಧ್ಧಮ್ ಅಧ್ಯಾಪಯನ್ತೀಸ್ವೋಚ್ಛಿಷ್ಟಾಯಾಮ್ ಸ್ರಜನಿಗಳಿತಮ್ ಯಾ ಬಲಾತ್ಕೃತ್ಯ ಭುಙ್ಕ್ತೇಗೋದಾತಸ್ಯೈ ನಮ ಇದಮಿದಮ್ ಭೂಯಯೇವಸ್ತು ಭೂಯಃ ॥ ಕೃಷ್ಣನು ನೀಳಾದೇವಿಯ ಅವತಾರವಾದ ನಪ್ಪಿನ್ನೈಯ ಕಡಿದಾದ ಗಿರಿಯಂತಹ ಎದೆಯ ಮೇಲೆ ಮಲಗಿರುತ್ತಾನೆ.ಆಂಡಾಳ್ ತಾನೇ ಕಟ್ಟಿರುವ ಹೂಮಾಲೆಯಿಂದ ಕಣ್ಣನನ್ನು ಬಂಧಿಸುತ್ತಾಳೆ. ಅವಳು ಮಲಗಿದ್ದ ಕೃಷ್ಣನನ್ನು ಎಬ್ಬಿಸಿ , … Read more