ತಿರುಪ್ಪಳ್ಳಿಯೆೞುಚ್ಚಿ – ಸರಳ ವಿವರಣೆ
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ ೧೧ನೆ ಪಾಶುರದಲ್ಲಿ ತೊಂಡರಡಿಪ್ಪೊಡಿ ಆೞ್ವಾರವರ ವೈಭವವನ್ನು ಬಹಳ ಸುಂದರವಾಗಿ ಬಹಿರಂಗಪಡಿಸಿದ್ದಾರೆ. ಮನ್ನಿಯ ಸೀರ್ ಮಾರ್ಗೞಿಯಿಲ್ ಕೇಟೈ ಇನ್ನು ಮಾನಿಲತ್ತೀರ್ಎನ್ನಿದನ್ಕು ಏಟ್ರಮ್ ಎನಿಲ್ ಉರೈಕ್ಕೇನ್ – ತುನ್ನು ಪುಘೞ್ ಮಾಮರೈಯೋನ್ ತೊಂಡರಡಿಪ್ಪೊಡಿ ಆೞ್ವಾರ್ ಪಿರಪ್ಪಾಲ್ನಾನ್ಮರೈಯೋರ್ ಕೊಂಡಾಡುಮ್ ನಾಳ್ “ಓ ಜಗತ್ತಿನ ಜನರೇ! ‘ವೈಷ್ಣವರ ತಿಂಗಳು’ ಎನ್ನಿಸಿಕೊಳ್ಳುವ ಮಾರ್ಘೞಿ ತಿಂಗಳಿನ ಕೇಟ್ಟೈಯ ದಿನದ ಶ್ರೇಷ್ಠತೆಯನ್ನು ಹೇಳುತ್ತೇನೆ ಕೇಳಿರಿ! … Read more