ಉಪದೇಶ ರತ್ನಮಾಲೈ – ಸರಳ ವಿವರಣೆ – ೩೧ ರಿಂದ ೩೩ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೧ ತೊಂಡರಡಿಪ್ಪೊಡಿ ಆೞ್ವಾರ್, ಕುಲಶೇಖರ ಆೞ್ವಾರ್ ಅವತರಿಸಿದ ಸ್ಥಳಗಳನ್ನು ದಯೆತೋರಿ ತಿಳಿಸುತ್ತಾರೆ . ತೊಂಡರಡಿಪ್ಪೊಡಿ ಆೞ್ವಾರ್ ತೋನ್ಱಿಯ ಊರ್ ತೊಲ್ ಪುಗೞ್ ಸೇರ್ ಮಣ್ಡನ್ಗುಡಿ ಎನ್ಬರ್ ಮಣ್ಣುಲಗಿಲ್ – ಎನ್ ದಿಶೈಯುಂ ಏತ್ತುಂ ಕುಲಶೇಖರನ್ ಊರ್ ಎನ ಉರೈಪ್ಪಾರ್ ವಾಯ್ತ ತಿರುವಂಜಿಕ್ಕಳಂ ತಿರುಪ್ಪುಳ್ಳಂಭೂದಂಗುಡಿ ಎಂಬ ದಿವ್ಯ ದೇಶದ ಹತ್ತಿರ ಇರುವ ಪ್ರಸಿದ್ಧ ಪೌರಾಣಿಕ ಮಣ್ಡನ್ಗುಡಿಯಲ್ಲಿ ತೊಂಡರಡಿಪ್ಪೊಡಿ ಆೞ್ವಾರ್ ಅವತರಿಸಿದರೆಂದು … Read more