ಉಪದೇಶ ರತ್ನಮಾಲೈ – ಸರಳ ವಿವರಣೆ – ೨೩ ಮತ್ತು ೨೪ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೩ ಆಂಡಾಳ್ ಅವತರಿಸಿದ ದಿನ ತಿರುವಾಡಿಪ್ಪೂರಂ ( ಆಷಾಡ ಮಾಸದ ದಿವ್ಯವಾದ ಪುಬ್ಬಾ ನಕ್ಷತ್ರ ) ಎಣೆಯಿಲ್ಲದ್ದೆಂದು ಅದರ ಖ್ಯಾತಿ ಅವರ ಮನಸ್ಸಿಗೆ ಹೇಳುತ್ತಾರೆ ಪೆರಿಯಾೞ್ವಾರ್ ಪೆಣ್ ಪಿಳ್ಳೈಯಾಯ್ ಆಂಡಾಳ್ ಪಿರಂದ ತಿರುವಾಡಿಪ್ಪೂರತ್ತಿನ್ ಸೀರ್ಮೈ – ಒರು ನಾಳೈಕ್ಕು ಉನ್ಡೊ ಮನಮೇ ಉಣರ್ನ್ದು ಪಾರ್ ಆಂಡಾಳುಕ್ಕು ಉಂಡಾಗಿಲ್ ಒಪ್ಪು ಇದರ್ಕುಂ ಉಂಡು ಓ ಮನಸೇ … Read more