ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 41-50

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 31-40 ಶ್ಲೋಕ- 41 – ಈ ಶ್ಲೋಕದಲ್ಲಿ ದ್ವಜಾದಿಯೆಲ್ಲಾ ರೀತಿಯಲ್ಲಿರುವ ಹಾಗು ಪರಿಪಕ್ವವಾಗಿರುವ ಫಲದ ಹಾಗೆ ಎಮ್ಪೆರುಮಾನಿಗೆ ತುಂಬಾ ಪ್ರಿಯವಾಗಿರುವ ಪೆರಿಯ ತಿರುವಡಿ(ಗರುಡಾಲ್ವಾನ್) ಹಾಗು ಎಮ್ಪೆರುಮಾನಿನ ***ದಾಸಸ್ ಸಖಾ ವಾಹನಮಾಸನಮ್ ದ್ವಜೋಯಸ್ತೇ ವಿತಾನಮ್ ವ್ಯಜನಮ್ ತ್ರಯೀಮಯಃ |ಉಪಸ್ಥಿತಮ್ ತೇನ ಪುರೋ ಗರುತ್ಮತಾತ್ವಧಂಗ್ರಿ ಸಮ್ಮರ್ದ ಕಿನಾಂಕ ಶೋಭಿನಾ ||ವೇದವನ್ನು ತನ್ನ ಅಂಗಗಳಾಗಿ ಹೋಂದಿರುವ, ನಿನ್ನ ದಾಸನಾಗಿ, ಸಖನಾಗಿ, ವಾಹನವಾಗಿ, … Read more