ಉಪದೇಶ ರತ್ನಮಾಲೈ – ಸರಳ ವಿವರಣೆ – ೫೫ ಮತ್ತು ೫೬ ನೇ ಪಾಸುರಂ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೫ ಶ್ರೀ ವಚನಭೂಷಣಂ ನ ಅರ್ಥಗಳನ್ನು ಸಂಪೂರ್ಣವಾಗಿ ಅರಿತವರು ಅಪೂರ್ವ, ಹಾಗು ಅದರಂತೆ ಬಾಳುವ ವ್ಯಕ್ತಿಯನ್ನು ಕಾಣಲು ಅದಕ್ಕಿಂತಲೂ ವಿರಳ ಎಂದು ಅವರ ಮನಸ್ಸಿಗೆ ಹೇಳುತ್ತಾರೆ. ಆರ್ ವಚನಭೂಡಣತ್ತಿನ್ ಆೞ್ ಪೊರುಳೆಲ್ಲಾಂ ಅಱಿವಾರ್ ಆರ್ ಅದು ಸೊಲ್ ನೇರಿಲ್ ಅನುಟ್ಟಿಪ್ಪಾರ್- ಓರ್ ಒರುವರ್ ಉನ್ಡಾಗಿಲ್ ಅತ್ತನೈ ಕಾಣ್ ಉಳ್ಳಮೇ ಎಲ್ಲಾರ್ಕ್ಕುಂ ಅಂಡಾದದನ್ಱೋ ಅದು ಓ … Read more