ಉಪದೇಶ ರತ್ನಮಾಲೈ – ಸರಳ ವಿವರಣೆ – ೪೮ ರಿಂದ ೪೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೮ [ಇತರ ಧಿವ್ಯ ಪ್ರಬಂದಗಳಿಗೆ ಬರೆದ] ವ್ಯಾಖ್ಯಾನಗಳನ್ನು ವಿವರಿಸಿದ ನಂತರ, ನಂಪಿಳ್ಳೈ ಅವರ ಪ್ರಖ್ಯಾತ ಭಾಷ್ಯವಾದ ಈಡು ನಿರೂಪಣೆಯ ಬಗ್ಗೆ ಮುಂದಿನ ಎರಡು ಪಾಸುರಗಳ ಮೂಲಕ ಮಾಮುನಿಗಳು ಕರುಣೆಯಿಂದ ವಿವರಿಸುತ್ತಾರೆ. ಸೀರಾರ್ ವಡಕ್ಕು ತಿರುವೀದಿ ಪಿಳ್ಳೈ ಎೞುದು ಏರಾರ್ ತಮಿೞ್ ವೇದತ್ತು ಈಡು ತನೈ-ತಾರುಂ ಎನ ವಾಂಗಿ ಮುನ್ ನಂಪಿಳ್ಳೈ ಈಯುಣ್ಣಿ ಮಾಧವರ್ಕ್ಕುತ್ ತಾಂ … Read more